Thursday, June 4, 2026
Homeಕರಾವಳಿಪುತ್ತೂರಿನ ಯುವಕ ಸೌದಿ ಅರೇಬಿಯಾದಲ್ಲಿ ನಾಪತ್ತೆ: ಕುಟುಂಬಸ್ಥರಲ್ಲಿ ಆತಂಕ

ಪುತ್ತೂರಿನ ಯುವಕ ಸೌದಿ ಅರೇಬಿಯಾದಲ್ಲಿ ನಾಪತ್ತೆ: ಕುಟುಂಬಸ್ಥರಲ್ಲಿ ಆತಂಕ

- Advertisement -
- Advertisement -

ಪುತ್ತೂರು: ಸೌದಿ ಅರೇಬಿಯಾದಲ್ಲಿ ವಾಸವಾಗಿದ್ದ ಪುತ್ತೂರು ಕೂರ್ನಡ್ಕ ಮೂಲದ ಯುವಕ‌ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಕೂರ್ನಡ್ಕ ನಿವಾಸಿ ಕಲಂದರ್ ಶಾಫೀ ನಾಪತ್ತೆಯಾದ ಯುವಕ. ಸೌದಿ ಅರೇಬಿಯಾದಲ್ಲಿ ಅ.29 ರಂದು ರೂಂ‌ನಿಂದ‌ ಹೊರಗೆ ಹೋದವರು ನಾಪತ್ತೆಯಾಗಿದ್ದು, ಮೊಬೈಲ್‌ ಕೂಡಾ ಸ್ವಿಚ್ಡ್‌ ಆಫ್‌ ಆಗಿದೆ. ಇದ್ರಿಂದ ಕುಟುಂಬಸ್ಥರು ಆತಂಕದಲ್ಲಿದ್ದಾರೆ.

- Advertisement -

Latest News

error: Content is protected !!