Saturday, June 6, 2026
Homeಕರಾವಳಿಕೇರಳದಲ್ಲಿ ರೈಲಿನಿಂದ ಬಿದ್ದು ವಿಟ್ಲದ ಯುವಕ ಸಾವು

ಕೇರಳದಲ್ಲಿ ರೈಲಿನಿಂದ ಬಿದ್ದು ವಿಟ್ಲದ ಯುವಕ ಸಾವು

- Advertisement -
- Advertisement -

ಕೇರಳ; ರೈಲಿನಿಂದ ಬಿದ್ದು ವಿಟ್ಲ ಕಡಂಬು ಮೂಲದ ಯುವಕ ಮೃತಪಟ್ಟ ಘಟನೆ ಕೇರಳದಲ್ಲಿ ನಡೆದಿದೆ. ವಿಟ್ಲ ಸಮೀಪದ ಪಿಲಿವಲಚ್ಚಿಲ್ ನಿವಾಸಿ ಅಶ್ರಫ್ ಅವರ ಮಗ ಅನಾಸ್(19)ಮೃತ ಯುವಕ.

ಎಸಿ ಮೆಕ್ಯಾನಿಕ್ ವ್ಯಾಸಂಗ ಮಾಡುತ್ತಿದ್ದ ಅನಾಸ್ ಕೇರಳದ‌ ಕೊಚ್ಚಿಗೆ ಟ್ರೈನಿಂಗ್ ಗೆ ತೆರಳಿದ್ದರು. ಅಲ್ಲಿಂದ ವಾಪಾಸ್ ಊರಿಗೆ ಬರುವಾಗ ಆಕಸ್ಮಿಕವಾಗಿ ಟ್ರೈನ್‌ನಿಂದ ಎಸೆಯಲ್ಪಟ್ಟು ಮೃತಪಟ್ಟಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!