Wednesday, June 3, 2026
Homeಕರಾವಳಿಸುಳ್ಯ; ಮಾವಿನಹಣ್ಣು ಕೊಯ್ಯುವಾಗ ಮರದಿಂದ ಬಿದ್ದು ವ್ಯಕ್ತಿ ಸಾವು

ಸುಳ್ಯ; ಮಾವಿನಹಣ್ಣು ಕೊಯ್ಯುವಾಗ ಮರದಿಂದ ಬಿದ್ದು ವ್ಯಕ್ತಿ ಸಾವು

- Advertisement -
- Advertisement -

ಸುಳ್ಯ; ಮಾವಿನಹಣ್ಣು ಕೊಯ್ಯುವಾಗ ಮರದಿಂದ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಪೆರಾಜೆಯಲ್ಲಿ ನಡೆದಿದೆ.ಪೆರಾಜೆಯ ಕೊಳಂಗಾಯದ ಕೇಶವ ಕೆ.ಕೆ ಮೃತ ದುರ್ದೈವಿ.

ಭಾನುವಾರ ಸಂಜೆ ಮಾವಿನ ಮರಕ್ಕೆ ಹತ್ತಿದ ಕೇಶವ ಅವರು ಕಾಲುಜಾರಿ ಮರದಿಂದ ಬಿದ್ದಿದ್ದಾರೆ. ತಕ್ಷಣ ಕೇಶವರನ್ನು ಆಸ್ಪತ್ರಗೆ ಕರೆದುಕೊಂಡು ಹೋದರೂ ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ.ಕೇಶವ ಅವರು ಸ್ಥಳೀಯವಾಗಿ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!