Thursday, June 4, 2026
Homeಕರಾವಳಿಉಡುಪಿಉಡುಪಿ: ಉಚ್ಚಿಲದಲ್ಲಿ ಅನಾರೋಗ್ಯದಿಂದ ಯುವಕ‌ ಸಾವು

ಉಡುಪಿ: ಉಚ್ಚಿಲದಲ್ಲಿ ಅನಾರೋಗ್ಯದಿಂದ ಯುವಕ‌ ಸಾವು

- Advertisement -
- Advertisement -

ಉಡುಪಿ; ಅನಾರೋಗ್ಯದಿಂದ ಯುವಕನೋರ್ವ ಮೃತಪಟ್ಟ ಘಟನೆ ಉಡುಪಿಯ ಉಚ್ಚಿಲ ಭಾಸ್ಕರ್ ನಗರದಲ್ಲಿ ನಡೆದಿದೆ.

ಅಬ್ಬಾಸ್ ಅದ್ದು(37) ಮೃತ ಯುವಕ. ಇವರು ಕೋವಿಡ್ ಜ್ವರ ಬಂದ ಬಳಿಕ ಅನಾರೋಗ್ಯದಿಂದ ಬಳಲುತ್ತಿದ್ದರು.‌ ಹೀಗಾಗಿ‌ ಉಡುಪಿ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

ಅಬ್ಬಾಸ್ ವಿವಾಹಿತರಾಗಿದ್ದು ಪತ್ನಿ ಹಾಗೂ‌ ಮಗುವನ್ನು ಅಗಲಿದ್ದಾರೆ.

- Advertisement -

Latest News

error: Content is protected !!