- Advertisement -
- Advertisement -
ಕಾರ್ಕಳ-ಹೆಬ್ರಿ ಹೈವೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಹಿರ್ಗಾನದ ಲಾರೆನ್ಸ್ ಅಲ್ಮೆಡಾ (50) ಮೃತ ದುರ್ದೈವಿ,
ಹಿರ್ಗಾನದಲ್ಲಿ ನಿನ್ನೆ ಸಂಜೆ ವೇಳೆ ವಾಹನಗಳು ಓವರ್‌ಟೇಕ್ ಮಾಡುವ ಭರದಲ್ಲಿ ಈ ಅಪಘಾತ ಸಂಭವಿಸಿದ್ದು, ಬೈಕ್ ಸವಾರನ ದೇಹವು ಸಂಪೂರ್ಣವಾಗಿ ಛಿದ್ರಛಿದ್ರಗೊಂಡಿದೆ. ಈ ಕುರಿತು ಪ್ರಕರಣ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -