- Advertisement -
![]()
- Advertisement -
ಕಾರ್ಕಳ: ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಜೆಕಾರಿನಲ್ಲಿ ನಡೆದಿದೆ. ಮರ್ಣೆ ಗ್ರಾಮ ನಿವಾಸಿ ಸಹನ್ (29) ಮೃತ ಯುವಕ
ಸಹನ್ ರವರಿಗೆ ವಿಪರೀತ ಮಧ್ಯಪಾನದ ಚಟವಿದ್ದು ಈ ಮೊದಲು ಚಿಕಿತ್ಸೆ ಮಾಡಿಸಿದರೂ ಮದ್ಯಪಾನ ಮಾಡೋದು ಬಿಟ್ಟಿರಲಿಲ್ಲ. ಇದರಿಂದಲೇ ಜೀವನದಲ್ಲಿ ಜಿಗುಪ್ಸೆಗೊಂಡು ಶಿರ್ಲಾಲ್ ಗ್ರಾಮದ ಕಡ್ದಬೈಲು ಎಂಬಲ್ಲಿರುವ ಮನೆಯಲ್ಲಿ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
- Advertisement -


