Thursday, June 4, 2026
Homeಕರಾವಳಿಧರ್ಮಸ್ಥಳ: ಕಟ್ಟಡ ಬೈಲ್ ನಿವಾಸಿ ಉಮೇಶ್ ನೇಣು ಬಿಗಿದು ಆತ್ಮಹತ್ಯೆ

ಧರ್ಮಸ್ಥಳ: ಕಟ್ಟಡ ಬೈಲ್ ನಿವಾಸಿ ಉಮೇಶ್ ನೇಣು ಬಿಗಿದು ಆತ್ಮಹತ್ಯೆ

- Advertisement -
- Advertisement -

ಬೆಳ್ತಂಗಡಿ : ಕಳೆದ 3 ದಿನಗಳಿಂದ ಮನೆಗೆ ಬಾರದ ವ್ಯಕ್ತಿಯ ಶವ ಮನೆಯ ಬಾವಿಯಲ್ಲಿ ಜ. 16 ರಂದು ಪತ್ತೆಯಾಗಿದೆ. ಕಟ್ಟಡ ಬೈಲ್ ನಿವಾಸಿ ಉಮೇಶ್ (41) ಮೃತ ವ್ಯಕ್ತಿ. ಮೃತರು ಪತ್ನಿ, ಮಕ್ಕಳನ್ನು ಅಗಲಿದ್ದಾರೆ.

ಘಟನಾ ಸ್ಥಳಕ್ಕೆ ಧರ್ಮಸ್ಥಳ ಪೋಲಿಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶವವನ್ನು ಶೌರ್ಯ ವಿಪತ್ತು ನಿರ್ವಹಣಾ ತಂಡದ ರವೀಂದ್ರ ಉಜಿರೆ, ನಳಿನ್ ಬೇಕಲ್, ಸ್ನೇಕ್ ಪ್ರಕಾಶ್, ಅರಸಿನಮಕ್ಕಿ – ಶಿಶಿಲ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಅವಿನಾಶ್ ಭಿಡೆ ಮತ್ತು ರಮೇಶ್ ಬೈರಕಟ್ಟ ಸಹಕರಿಸಿದರು.

- Advertisement -

Latest News

error: Content is protected !!