Saturday, October 17, 2026
Homeಕರಾವಳಿಮಂಗಳೂರುವಿಟ್ಲ; ಕೆರೆಗೆ ಹಾರಿ ವ್ಯಕ್ತಿ ಆತ್ಮಹ*ತ್ಯೆ

ವಿಟ್ಲ; ಕೆರೆಗೆ ಹಾರಿ ವ್ಯಕ್ತಿ ಆತ್ಮಹ*ತ್ಯೆ

- Advertisement -
- Advertisement -

ವಿಟ್ಲ; ಕೆರೆಗೆ ಹಾರಿ ವ್ಯಕ್ತಿ ಆತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ವಿಟ್ಲ ಮುಡ್ನೂರಿನ ಅಲಂಗಾರು ಎಂಬಲ್ಲಿ ನಡೆದಿದೆ. ರಮೇಶ್ ಪಲ್ಲೆದಗುರಿ(37) ಮೃತ ವ್ಯಕ್ತಿ.

 ಕೂಲಿ ಕೆಲಸ ಮಾಡಿಕೊಂಡ ರಮೇಶ್ ನಿನ್ನೆ ಕೆರೆಗೆ ಹಾರಿದ್ದರು. ಇಂದು ಅವರ ಶವ ಪತ್ತೆಯಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮೃತರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!