Thursday, June 13, 2024
Homeತಾಜಾ ಸುದ್ದಿಎಮ್ಮೆ ಕರುವಿನ ಮೇಲೆ ಅತ್ಯಾಚಾರ ಎಸಗಿದ ಯುವಕ

ಎಮ್ಮೆ ಕರುವಿನ ಮೇಲೆ ಅತ್ಯಾಚಾರ ಎಸಗಿದ ಯುವಕ

spot_img
- Advertisement -
- Advertisement -

ಮಹಾರಾಷ್ಟ್ರ; ಕಾಮುಕ ಯುವಕನೊಬ್ಬ ಎಳೆಯ ಎಮ್ಮೆಯ ಕರುವಿನ ಮೇಲೆ ಅತ್ಯಾಚಾರ ನಡೆಸಿದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. 24 ವರ್ಷದ ಕಾಮುಕ  ಯುವಕನನ್ನು ಇದೀಗ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ,

ಪುಣೆಯ ಚಿಕಾಲಿ ಪ್ರದೇಶದಲ್ಲಿ ಈ ಹೇಯಾ ಕೃತ್ಯ ನಡೆದಿದ್ದು ಆರೋಪಿ ನಿರಂತರವಾಗಿ ಎಮ್ಮೆ ಕರುವಿನ ಮೇಲೆ ಅತ್ಯಾಚಾರ ನಡೆಸುತ್ತಿದ್ದ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪುಣೆಯ ಚಿಕಾಲಿಯ ಜಾಧವವಾಡಿ ಪ್ರದೇಶದಲ್ಲಿ ಆಗಸ್ಟ್ 18 ಮತ್ತು ಅಕ್ಟೋಬರ್ 2 ರ ನಡುವೆ ಆರೋಪಿ ಯುವಕ ಎಮ್ಮೆಯ ಕರುವಿನ ನಿರಂತರವಾಗಿ ಅತ್ಯಾಚಾರ ನಡೆಸಿದ್ದಾನೆ. ಇದೀಗ ಹೀನ ಕೃತ್ಯಕ್ಕಾಗಿ ಯುವಕನನ್ನು ಪೊಲೀಸರು ಜೈಲಿಗಟ್ಟಿದ್ದಾರೆ.

- Advertisement -
spot_img

Latest News

error: Content is protected !!