Tuesday, July 1, 2025
Homeತಾಜಾ ಸುದ್ದಿಮೈಸೂರು: ಕೊಳೆತ ಟೊಮೆಟೊ ವಿಚಾರಕ್ಕೆ ಮಹಿಳೆಯ ಹತ್ಯೆ ಪ್ರಕರಣ, ಆರೋಪಿಗಳು ಅಂದರ್

ಮೈಸೂರು: ಕೊಳೆತ ಟೊಮೆಟೊ ವಿಚಾರಕ್ಕೆ ಮಹಿಳೆಯ ಹತ್ಯೆ ಪ್ರಕರಣ, ಆರೋಪಿಗಳು ಅಂದರ್

spot_img
- Advertisement -
- Advertisement -

ಮೈಸೂರು : ಉದಯಗಿರಿ ಠಾಣೆ ಪೊಲೀಸರು ಟೊಮೆಟೊ ವಿಚಾರಕ್ಕೆ ಮಹಿಳೆಯನ್ನ ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಿದ್ದಾರೆ .

ಗಿರೀಶ್ ಹಾಗೂ ಶಿವರಾಜ್ ಬಂಧಿತರು . ಮೈಸೂರಿನ ಉದಯಗಿರಿಯ ಕೆ.ಎನ್.ಪುರದಲ್ಲಿ ಸುನಿತಾ ಎಂಬುವವರ ಹತ್ಯೆಯಾಗಿತ್ತು . ಟೊಮೆಟೊ ಎಸೆದ ವಿಚಾರದಲ್ಲಿ ಸುನೀತಾ ಎಂಬಾಕೆಯನ್ನು ಆರೋಪಿಗಳು ಕೊಂದಿದ್ದರು .

ತಮಿಳುನಾಡಿನ ಧರ್ಮಪುರಿಯಲ್ಲಿ ತಲೆ ಮರೆಸಿಕೊಂಡಿದ್ದ ಇವರನ್ನು ಇದೀಗ ಬಂಧಿಸಿದ್ದಾರೆ. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು .

- Advertisement -
spot_img

Latest News

error: Content is protected !!