Wednesday, June 3, 2026
Homeಕರಾವಳಿಮಂಗಳೂರು: ಲಾರಿ ಮತ್ತು ಕಾರಿ ಮಧ್ಯೆ ಅಪಘಾತ: ಕಾರು ಜಖಂ

ಮಂಗಳೂರು: ಲಾರಿ ಮತ್ತು ಕಾರಿ ಮಧ್ಯೆ ಅಪಘಾತ: ಕಾರು ಜಖಂ

- Advertisement -
- Advertisement -

ಮಂಗಳೂರು: ಲಾರಿ ಮತ್ತು ಕಾರಿ ಮಧ್ಯೆ ಅಪಘಾತ ಸಂಭವಿಸಿ ಕಾರು ಜಖಂಗೊಂಡ ಘಟನೆ ಮಂಗಳೂರು ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 66ರ ಪಾವಂಜೆ ಸೇತುವೆ ಬಳಿ ನಡೆದಿದೆ.


ಈ ಅಪಘಾತದಲ್ಲಿ ಕಾರಿನಲ್ಲಿದ್ದವರಿಗೆ ಅಲ್ಪ ಪ್ರಮಾಣದ ಗಾಯಗಳಾಗಿವೆ.ಮಂಗಳೂರಿನಿಂದ ಉಡುಪಿ ಕಡೆ ತೆರಳುತ್ತಿದ್ದ ಲಾರಿ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಹಿಂದಿನಿಂದ ಬರುತ್ತಿದ್ದ ಕಾರು ಲಾರಿಯ ಹಿಂಭಾಗಕ್ಕೆ ಢಿಕ್ಕಿ ಹೊಡೆದಿದೆ.


ಮಂಗಳೂರು ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲಿಸಿದರು.

- Advertisement -

Latest News

error: Content is protected !!