- Advertisement -
![]()
- Advertisement -
ಉಡುಪಿ: ಮಳೆಗಾಲದಲ್ಲಿ ಸಮುದ್ರ ತೀರದಲ್ಲಿ ಚಿನ್ನ ಸಿಗುತ್ತವೆ ಎಂದು ಉಡುಪಿಯ ಮಲ್ಪೆ ಕಡಲ ತೀರದಲ್ಲಿ ಜನ ಚಿನ್ನಾಭರಣಕ್ಕಾಗಿ ಹುಡುಕಾಡಿದ ಘಟನೆ ನಡೆದಿದೆ.
ಬೇಸಿಗೆಯಲ್ಲಿ ಸಮುದ್ರದಲ್ಲಿ ಆಟವಾಡುವ ವೇಳೆ ಜನ ಚಿನ್ನಾಭರಣ ಕಳೆದುಕೊಂಡಿದ್ದರೆ ಮಳೆಗಾಲದಲ್ಲಿ ಏಳುವ ಬೃಹತ್ ಅಲೆಗಳ ಅಬ್ಬರಕ್ಕೆ ಅದು ದಡ ಸೇರುತ್ತವೆ ಎಂದು ಸ್ಥಳೀಯರು ಹೇಳುತ್ತಿದ್ದು, ಅದಕ್ಕಾಗಿ ಹುಡುಕಾಟ ನಡೆಸಲಾಗುತ್ತದೆ ಎನ್ನುತ್ತಿದ್ದಾರೆ. ಆದರೆ ಇದು ಎಷ್ಟು ನಿಜ, ಯಾರಿಗೆಲ್ಲಾ ಚಿನ್ನಾಭರಣ ಸಿಕ್ಕಿದೆ ಎಂಬ ಬಗ್ಗೆ ಇದುವರೆಗೂ ಮಾಹಿತಿಯಿಲ್ಲ.
- Advertisement -


