Wednesday, June 3, 2026
Homeಕರಾವಳಿಡಿಕೆಶಿ ಉಗ್ರ ಕೃತ್ಯ ಎಸಗುವವರನ್ನು ದೇ ಆರ್‌ ಮೈ ಬ್ರದರ್ಸ್‌ ಎಂದು ಹೇಳಲಿ: ಸಚಿವ ಸುನಿಲ್‌...

ಡಿಕೆಶಿ ಉಗ್ರ ಕೃತ್ಯ ಎಸಗುವವರನ್ನು ದೇ ಆರ್‌ ಮೈ ಬ್ರದರ್ಸ್‌ ಎಂದು ಹೇಳಲಿ: ಸಚಿವ ಸುನಿಲ್‌ ಕುಮಾರ್‌

- Advertisement -
- Advertisement -

ಬೆಂಗಳೂರು: ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ ಸಂಬಂಧ ಡಿಕೆಶಿಯವರು ಸುತ್ತಿ ಬಳಸಿ ಮಾತನಾಡುವ ಬದಲು ದೇ ಆರ್ ಮೈ ಬ್ರದರ್ಸ್ ಎಂದು ಉಗ್ರ ಕೃತ್ಯ ಎಸಗುವವರನ್ನೆಲ್ಲ ಹೇಳಲಿ ಎಂದು ಸಚಿವ ಸುನಿಲ್‌ ಕುಮಾರ್‌ ಹೇಳಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಅವರು, ಡಿಕೆಶಿಯವರು ಮತ ರಾಜಕಾರಣದ ದುರುದ್ದೇಶದಿಂದ ಇಂತಹ ಹೇಳಿಕೆ ನೀಡಿರುವುದು ಖಂಡನೀಯ. ಆರೋಪಿಗಳ ಬಗ್ಗೆ ಡಿ.ಕೆ. ಶಿವಕುಮಾರ್ ಅನುಕಂಪ ವ್ಯಕ್ತಪಡಿಸ್ತಿರೋದು  ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿಯಾಗಿ ಪರಿಣಮಿಸಿದ್ದಾರೆ ಎಂದು ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

Latest News

error: Content is protected !!