- Advertisement -
- Advertisement -
ನವದೆಹಲಿ : ಭಾರತದ್ಲಲಿ ಕೊರೊನ ತನ್ನ ತಾಂಡವ ಮುಂದುವರೆಸಿದ್ದು ಕಳೆದ 24 ಗಂಟೆಗಳ್ಲಲಿ 6977 ಹೊಸ ಪ್ರಕರಣಗಳು ದೃಢಪಟ್ಟಿವೆ . ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 138845 ಕ್ಕೆ ಏರಿಕೆಯಾಗಿದೆ ಮತ್ತು 154 ಜನರನ್ನು ತನ್ನ ಮೃತ್ಯುಕೂಪಕ್ಕೆ ತಳ್ಳಿದೆ .
ದೇಶದಲ್ಲಿ ಇಲ್ಲಿಯವರೆಗೆ 57720 ಜನ ಗುಣಮುಖರಾಗಿದ್ದು ,77103 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು 4021 ಜನರನ್ನು ಬಲಿ ಪಡೆದುಕೊಂಡಿದೆ .
- Advertisement -