Monday, June 29, 2026
Homeತಾಜಾ ಸುದ್ದಿಮಗು ಯಾವುದೆಂದು ತಿಳಿಯಲು "ಮಡದಿಯ ಹೊಟ್ಟೆ ಸೀಳಿದ" ಪಾಪಿ ಗಂಡ

ಮಗು ಯಾವುದೆಂದು ತಿಳಿಯಲು “ಮಡದಿಯ ಹೊಟ್ಟೆ ಸೀಳಿದ” ಪಾಪಿ ಗಂಡ

- Advertisement -
- Advertisement -

ಲಕ್ನೋ: ಇಲ್ಲಿನ ಗರ್ಭಿಣಿ ಮಹಿಳೆಯೋರ್ವರ ಮೇಲೆ ಪತಿ ಕ್ರೌರ್ಯ ಮೆರೆದಿದ್ದಾನೆ. ಆರು ತಿಂಗಳ ಗರ್ಭಿಣಿ ಹೆಂಡತಿಯ ಹೊಟ್ಟಯನ್ನೇ ಪಾಪಿ ಗಂಡ ಹರಿತವಾದ ಆಯುಧದಿಂದ ಕತ್ತರಿಸಿದ್ದಾನೆ. ಪನ್ನಾಲಾಲ್(35) ಘೋರ ಕೃತ್ಯ ಎಸಗಿದವ. ಬುದ್ದಗೌನ ನ ನೆಕ್ ಪುರ್‌ದಲ್ಲಿ ಘಟನೆ ನಡೆದಿದೆ.

ಗಂಭೀರ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಐದು ಹೆಣ್ಣು ಮಕ್ಕಳ ತಂದೆ ಮುಂದಿನ ಬಾರಿ ಆಕೆ ಗಂಡು ಮಗುವಿಗೆ ಜನ್ಮ ನೀಡುತ್ತಾಳೋ? ಹೊಟ್ಟೆಯೊಳಗೆ ಇರುವ ಮಗು ಯಾವುದು ಎಂದು ತಿಳಿದುಕೊಳ್ಳಲು ಇಂಥ ಹೀನ ಕೃತ್ಯ ಮಾಡಿದ್ದಾನೆ. ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಆರೋಪಿ ಪತಿಯ ಬಂಧನವಾಗಿದೆ.

- Advertisement -

Latest News

error: Content is protected !!