Wednesday, May 15, 2024
Homeಕರಾವಳಿಪುತ್ತೂರು;ಬಟ್ಟೆ ಶಾಪ್ ಗೆ ಬಂದು ಬಟ್ಟೆ ಎಗರಿಸಿದ ಮಹಿಳೆ; ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್

ಪುತ್ತೂರು;ಬಟ್ಟೆ ಶಾಪ್ ಗೆ ಬಂದು ಬಟ್ಟೆ ಎಗರಿಸಿದ ಮಹಿಳೆ; ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್

spot_img
- Advertisement -
- Advertisement -

ಪುತ್ತೂರು; ಮಹಿಳೆಯೊಬ್ಬರು ಬಟ್ಟೆ ಶಾಪ್ ಗೆ ಬಂದು ಬಟ್ಟೆ ಎಗರಿಸಿದ ಘಟನೆ ಪುತ್ತೂರಿನ ಕೆಎಸ್ ಆರ್ ಟಿಸಿ ಕಾಂಪ್ಲೆಕ್ಸ್ ನ ಬಟ್ಟೆ ಅಂಗಡಿಯಲ್ಲಿ ನಡೆದಿದೆ. ಮಹಿಳೆ ಬಟ್ಟೆಯೊಂದನ್ನು ಕಳವು ಮಾಡಿ ಪರಾರಿಯಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಗ್ರಾಹಕರ ಸೋಗಿನಲ್ಲಿ ಬಂದ ಮಹಿಳೆ ಅಂಗಡಿಯವರ ಕಣ್ಣು ತಪ್ಪಿಸಿ ಬಟ್ಟೆಯನ್ನು ಚೀಲಕ್ಕೆ ತುಂಬಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯ ಎಲ್ಲೆಡೆ ವೈರಲ್ ಆಗುತ್ತಿದೆ.

- Advertisement -
spot_img

Latest News

error: Content is protected !!