Saturday, June 6, 2026
Homeಕರಾವಳಿಮಂಗಳೂರುಕೊಯ್ಯೂರು ಶ್ರೀ ಪಂಚದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ

ಕೊಯ್ಯೂರು ಶ್ರೀ ಪಂಚದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ

- Advertisement -
- Advertisement -

ಕೊಯ್ಯೂರು ಶ್ರೀ ಪಂಚದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ 14-3-2024 ರಿಂದ 19-3-3024 ರ ವರೆಗೆ ನಡೆಯಿತು.

ಮಾರ್ಚ್ 14 ರ ಸಂಕ್ರಮಣದಂದು ಧ್ವಜಾರೋಹಣದ ‌ಮೂಲಕ‌‌ ಆರಂಭಗೊಂಡು ಮಾರ್ಚ್ 16 ರಂದು ಪಂಚದುರ್ಗಾ ಮಾತೆಯ‌ ಮಹಾರಥೋತ್ಸವ ನಡೆದು  17 ರಂದು ಮೂಲಗುಂಡದಿಂದ ಕಟ್ಟೆಪೂಜೆಯೊಂದಿಗೆ ವಿಶೇಷ ಆಕರ್ಷಣೆಯೊಂದಿಗೆ ಭಂಡಾರದ ಆಗಮನವಾಗಿ  ರಾತ್ರಿ ಧರ್ಮದೈವಗಳ ನೇಮೊತ್ಸವ,‌ಶ್ರೀ ದೇವರ ಉತ್ಸವ, ಶ್ರೀ ಉಳ್ಳಾಲ್ತಿ ನೇಮೊತ್ಸವ ನಡೆದು ದೇವರ ಅವಭೃತ ಸ್ನಾನ ಹಾಗೂ ಧ್ವಜಾವರೋಹಣದೊಂದಿಗೆ ಜಾತ್ರಾ‌ಮಹೋತ್ಸವ ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರರು ಅರ್ಚಕರು ಗುತ್ತು ಮನೆತನದವರು ಭಜನಾ ಮಂಡಳಿ,ಊರ‌ ಪರವೂರ ಗಣ್ಯರು  ಉಪಸ್ಥಿತರಿದ್ದರು

- Advertisement -

Latest News

error: Content is protected !!