Thursday, June 4, 2026
Homeಕರಾವಳಿಉಡುಪಿಬ್ರಹ್ಮಗಿರಿ: ಬಹುಮಹಡಿ ಕಟ್ಟಡವನ್ನು ಸರಸರನೇ ಏರಿ ಸಂಭ್ರಮಿಸಿದ “ಕೋತಿರಾಜ್”

ಬ್ರಹ್ಮಗಿರಿ: ಬಹುಮಹಡಿ ಕಟ್ಟಡವನ್ನು ಸರಸರನೇ ಏರಿ ಸಂಭ್ರಮಿಸಿದ “ಕೋತಿರಾಜ್”

- Advertisement -
- Advertisement -

ಬ್ರಹ್ಮಗಿರಿ: ಬ್ರಹ್ಮಗಿರಿಯಲ್ಲಿ 250 ಅಡಿ ಎತ್ತರದ 23 ಅಂತಸ್ತಿನ ವುಡ್ ವಿಲ್ಲೆ ಬಹುಮಹಡಿ ಕಟ್ಟಡವನ್ನು ಹತ್ತೇ ನಿಮಿಷದಲ್ಲಿ ಸರಸರನೇ ಏರಿ ಜ್ಯೋತಿರಾಜ್‌ ಅಲಿಯಾಸ್‌ ಕೋತಿರಾಜ್‌ ಜನರನ್ನು ಬೆರಗಾಗಿಸಿದ್ದಾರೆ.

ಇಂದು ಬೆಳಿಗ್ಗೆ 10.17ಕ್ಕೆ ಕಟ್ಟಡ ಹತ್ತಲು ಶುರುಮಾಡಿದ ಕೋತಿರಾಜ್‌ 10.44 ಕ್ಕೆ ಕೊನೆಯ ಮಹಡಿಯನ್ನು ಏರಿ ಕನ್ನಡದ ಬಾವುಟವನ್ನು ಹಾರಿಸಿ ಸಂಭ್ರಮಾಚರಣೆ ಮಾಡಿದರು. ನೆರೆದಿದ್ದ ಜನರೆಲ್ಲಾ ಕೋತಿರಾಜ್‌ ಸಾಹಸ ಕಂಡು ಜೈಕಾರ ಕೂಗಿ ಚಪ್ಪಾಳೆ ತಟ್ಟಿದ್ರು. ನಂತರ ಜ್ಯೋತಿ ರಾಜ್ ಅವರನ್ನು ಪೊಲೀಸ್ ಇಲಾಖೆಯ ಸಿಬ್ಬಂದಿ, ಅಗ್ನಿಶಾಮಕ ದಳದ ಸಿಬ್ಬಂದಿ ಅಭಿನಂದಿಸಿದ್ರು.

- Advertisement -

Latest News

error: Content is protected !!