Saturday, May 11, 2024
Homeತಾಜಾ ಸುದ್ದಿಸುಳ್ಯದಲ್ಲಿ ಬಾವಿಗೆ ಬಿದ್ದ ಕಾಳಿಂಗ ಸರ್ಪದ ರಕ್ಷಣೆ

ಸುಳ್ಯದಲ್ಲಿ ಬಾವಿಗೆ ಬಿದ್ದ ಕಾಳಿಂಗ ಸರ್ಪದ ರಕ್ಷಣೆ

spot_img
- Advertisement -
- Advertisement -

ಸುಳ್ಯ: ಕೊಲ್ಲಮೊಗ್ರುವಿನ ತಂಬಿನಡ್ಕ ಬಳಿ ಬಾವಿಗೆ ಬಿದ್ದ ಪರದಾಡುತ್ತಿದ್ದ ಕಾಳಿಂಗ ಸರ್ಪ ಒಂದನ್ನು ರಕ್ಷಣೆ ಮಾಡಿದ ಘಟನೆ ಇಂದು ನಡೆದಿದೆ.

ಲೋಕೇಶ್ ತಂಬಿನಡ್ಕ ಎಂಬವರ ಮನೆಯ ಬಾವಿಗೆ ಬಿದ್ದು ಹೊರಗೆ ಬರಲು ಪ್ರಯತ್ನಿಸುತ್ತಿದ್ದ ಕಾಳಿಂಗ ಸರ್ಪವನ್ನು ಕಂಡ ಸ್ಥಳೀಯರು ಸುಬ್ರಹ್ಮಣ್ಯದ ಮಾಧವರನ್ನು ಕರೆಯಿಸಿ ಸರ್ಪವನ್ನು ಮೇಲೆಕ್ಕೆತ್ತಲಾಯಿತು.

- Advertisement -
spot_img

Latest News

error: Content is protected !!