- Advertisement -
- Advertisement -
ಬೆಂಗಳೂರು; 2019ನೇ ಸಾಲಿನ ರಾಜ್ಯ ಪ್ರಶಸ್ತಿ ಘೊಷಣೆಯಾದ ಬೆನ್ನಲ್ಲೇ ನಟ ಕಿಚ್ಚ ಸುದೀಪ್ ಅವರು ತಮಗೆ ಬಂದ ಅತ್ಯುತ್ತವ ನಟ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ. ಪೈಲ್ವಾನ್ ಸಿನಿಮಾಗಾಗಿ ಕಿಚ್ಚನಿಗೆ ಅತ್ಯುತ್ತಮ ನಟ ಪ್ರಶಸ್ತಿ ಬಂದಿತ್ತು.
ಈ ಬಗ್ಗೆ ಟ್ವೀಟ್ ಮಾಡಿರುವ ಕಿಚ್ಚ ನಾನು ಪ್ರಶಸ್ತಿ ಸ್ವೀಕರಿಸೋದನ್ನ ನಿಲ್ಲಿಸಿದ್ದೇನೆ.. 2019ನೇ ಸಾಲಿನ ರಾಜ್ಯ ಪ್ರಶಸ್ತಿ ಘೊಷಣೆ ಆಗಿತ್ತು.. 2019ನೇ ಸಾಲಿನ ರಾಜ್ಯ ಪ್ರಶಸ್ತಿ ಘೊಷಣೆ ಆಗಿತ್ತು.. ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ ನಿರಾಕರಿಸದ ನಟ ಸುದೀಪ್.. ಕಳೆದ ಕೆಲ ವರ್ಷಗಳಿಂದ ಪ್ರಶಸ್ತಿ ಸ್ವೀಕಾರ ನಿಲ್ಲಿಸದ್ದೇನೆ.. ನನಗಿಂತಲೂ ಅತ್ಯುತ್ತಮ ಕಲಾವಿಧರಿದ್ದಾರೆ.. ಈ ಪ್ರಶಸ್ತಿ ಅವರಿಗೆ ಸಿಕ್ಕರೆ ಚನ್ನಾಗಿರುತ್ತೆ.. ಚಿತ್ರರಂಗದಲ್ಲಿನ ನನ್ನ ಸೇವೆ ನಿರಂತರವಾಗಿ ಮುಂದು ವರೆಯುತ್ತೆ.. ಯಾವುದೇ ಪ್ರಶಸ್ತಿಯ ಆಕಾಂಕ್ಷಿಯಲ್ಲದೇ ನಾನು ಕೆಲಸ ಮಾಡುತ್ತಾ ಹೋಗುತ್ತೇನೆ.. ಎಂದಿದ್ದಾರೆ.
- Advertisement -