Thursday, June 4, 2026
Homeತಾಜಾ ಸುದ್ದಿಗೋವಾದಲ್ಲಿ ನಡೀತಿದೆ  ಕೆಜಿಎಫ್ -2 ಸಕ್ಸಸ್ ಪಾರ್ಟಿ

ಗೋವಾದಲ್ಲಿ ನಡೀತಿದೆ  ಕೆಜಿಎಫ್ -2 ಸಕ್ಸಸ್ ಪಾರ್ಟಿ

- Advertisement -
- Advertisement -

ಗೋವಾದಲ್ಲಿ ಕೆಜಿಎಫ್-2 ಸಕ್ಸಸ್ ಪಾರ್ಟಿಯನ್ನು ಚಿತ್ರತಂಡ ಅದ್ಧೂರಿಯಾಗಿ ಆಚರಣೆ ಮಾಡಿದೆ. ಇದಕ್ಕಾಗಿಯೇ ರಾಕಿಂಗ್ ಸ್ಟಾರ್ ಯಶ್, ನಿರ್ದೇಶಕ ಪ್ರಶಾಂತ್ ನೀಲ್ ಸೇರಿದಂತೆ ಹಲವರು ತಮ್ಮ ಕುಟುಂಬದ ಜತೆ ಗೋವಾಗೆ ಹಾರಿದ್ದಾರೆ.

ಇಡೀ ಚಿತ್ರ ಜಗತ್ತು ಬೆಚ್ಚಿ ಬೀಳುವಂತೆ ಮಾಡಿರುವ ಕೆಜಿಎಫ್-2 ಚಿತ್ರ ತಂಡ ಸದ್ಯರಿಲೀಫ್ ಮೂಡಲ್ಲಿದೆ.ಹಾಗಾಗಿ ಯಶ್ ಕುಟುಂಬ ಸಮೇತ ಗೋವಾಗೆ ಹಾರಿದ್ದರು. ಇವರೊಂದಿಗೆ ಪ್ರಶಾಂತ್ ನೀಲ್ ಹಾಗೂ ವಿಜಯ್ ಕಿರಗಂದೂರ್ ಅವರು ಕೂಡ ತಮ್ಮ ಕುಟುಂಬದೊಂದಿಗೆ ಗೋವಾ ಪ್ರವಾಸ ಎಂಜಾಯ್ ಮಾಡುತ್ತಿದ್ದಾರೆ.

ಕೇವಲ ಹತ್ತೇ ದಿನದಲ್ಲಿ 800 ಕೋಟಿ ರೂ.ಗಳಿಕೆ ಕಂಡಿದ್ದು, ಸಾವಿರ ಕೋಟಿಯತ್ತಮುನ್ನುಗ್ಗುತ್ತಿದೆ. ಇಷ್ಟೊಂದು ದೊಡ್ಡಮಟ್ಟದ ಯಶಸ್ಸು ಸಿಕ್ಕಿದ್ದರೂ ಸಹ ಚಿತ್ರತಂದ ಇದು ಆರಂಭವಷ್ಟೇ ಇನ್ನೂ ಬೇಜಾನ್ ಇದೆ ಎಂದೇ ಹೇಳುತ್ತಿದೆ.ಮುಂದೆ ಯಾವ ಯೋಜನೆಯನ್ನು ನಿರ್ದೇಶಕರು ಹಾಕಿಕೊಂಡಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.

- Advertisement -

Latest News

error: Content is protected !!