Wednesday, June 3, 2026
Homeಕರಾವಳಿಕೇರಳ: ಸಮವಸ್ತ್ರವಿಲ್ಲದೇ ತನ್ನಿಷ್ಟದ ಉಡುಗೆಯಲ್ಲಿ ಬಸ್ ಚಲಾಯಿಸುತ್ತಿರುವ ಕೆಎಸ್ ಆರ್ ಟಿಸಿ ಚಾಲಕ: ಚರ್ಚೆಗೆ ಕಾರಣವಾದ...

ಕೇರಳ: ಸಮವಸ್ತ್ರವಿಲ್ಲದೇ ತನ್ನಿಷ್ಟದ ಉಡುಗೆಯಲ್ಲಿ ಬಸ್ ಚಲಾಯಿಸುತ್ತಿರುವ ಕೆಎಸ್ ಆರ್ ಟಿಸಿ ಚಾಲಕ: ಚರ್ಚೆಗೆ ಕಾರಣವಾದ ಮುಸ್ಲಿಂ  ವ್ಯಕ್ತಿಯ ಉಡುಗೆ

- Advertisement -
- Advertisement -

ಕೇರಳ: ತಂಬಾನೂರು- ಮಾವೇಲಿಕರ ಕೆ.ಎಸ್.ಆರ್.ಟಿ.ಸಿ. ಫಾಸ್ಟ್ ಫಾಸೆಂಜರ್ ಬಸ್ಸಿನ ಚಾಲಕನ ವಸ್ತ್ರ ವಿಧಾನ ಇದೀಗ ಕೇರಳದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಕೆ.ಎಸ್.ಆರ್.ಟಿ.ಸಿ ಯಲ್ಲಿ ನಿಶ್ಚಿತ ಯೂನಿಫಾರ್ಮ್ ಇದ್ದರೂ ಸಹ ಆ ವ್ಯಕ್ತಿ ತನ್ನಿಚ್ಛೆಯ ಬಟ್ಟೆ ಧರಿಸಿಯೇ ಕರ್ತವ್ಯ ನಿರ್ವಹಿಸುತ್ತಿದ್ದಾನೆ‌. ಇದು ಎಷ್ಟರ ಮಟ್ಟಿಗೆ ಸರಿ ಎನ್ನುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ‌ ಚರ್ಚೆಯಾಗುತ್ತಿದೆ.

- Advertisement -

Latest News

error: Content is protected !!