Friday, June 5, 2026
Homeಕರಾವಳಿಮೂಡಬಿದರೆ; ತಮ್ಮ ಹಕ್ಕು ಚಲಾಯಿಸಿದ ಕೇಮಾರು ಶ್ರೀ ಈಶ ವಿಠ್ಠಲ ದಾಸ ಸ್ವಾಮೀಜಿ

ಮೂಡಬಿದರೆ; ತಮ್ಮ ಹಕ್ಕು ಚಲಾಯಿಸಿದ ಕೇಮಾರು ಶ್ರೀ ಈಶ ವಿಠ್ಠಲ ದಾಸ ಸ್ವಾಮೀಜಿ

- Advertisement -
- Advertisement -

ಮೂಡಬಿದರೆ; ರಾಜ್ಯ ವಿಧಾನಸಭಾ ಚುನಾವಣೆಗೆ ಇಂದು ಮತದಾನ ನಡೆಯುತ್ತಿದ್ದು ಕೇಮಾರು ಶ್ರೀ ಈಶ ವಿಠ್ಠಲ ದಾಸ ಸ್ವಾಮೀಜಿ ತಮ್ಮ ಹಕ್ಕು ಚಲಾಯಿಸಿದರು.

ಮೂಲ್ಕಿ ಮೂಡಬಿದರೆ ವಿಧಾನಸಭಾ ಕ್ಷೇತ್ರದ ಬೂತ್ ನಂಬರ್ 26 ದ ಕ ಜಿ ಪ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೇಮಾರು ಶ್ರೀಗಳು ಮತದಾನ ಮಾಡಿದರು.

- Advertisement -

Latest News

error: Content is protected !!