Tuesday, April 30, 2024
Homeಕರಾವಳಿಬೆಳ್ತಂಗಡಿ: ತಾಯಿಯನ್ನು ಎತ್ತಿಕೊಂಡು ಮತಗಟ್ಟೆಗೆ ಕರೆತಂದ ಮಗ

ಬೆಳ್ತಂಗಡಿ: ತಾಯಿಯನ್ನು ಎತ್ತಿಕೊಂಡು ಮತಗಟ್ಟೆಗೆ ಕರೆತಂದ ಮಗ

spot_img
- Advertisement -
- Advertisement -

ಬೆಳ್ತಂಗಡಿ: ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ನಡೆಯಲಾಗದ ಪರಿಸ್ಥಿತಿಯಲ್ಲಿದ್ದರು. ಈ ಕಾರಣದಿಂದ ಮಗ ತಾಯಿಯನ್ನು ಎತ್ತಿಕೊಂಡು ಮತಗಟ್ಟೆಗೆ ಕರೆದಂತ ದೃಶ್ಯ ಹಳೇಪೇಟೆಯ ಮತಕೇಂದ್ರದಲ್ಲಿ ಕಂಡುಬಂತು.

ಲಾಯಿಲ ಗ್ರಾ.ಪಂ.ಸದಸ್ಯ ಮಹೇಶ್‌ ತನ್ನ ತಾಯಿಯಾದ ರೋಹಿಣಿಯವರನ್ನು ಅನಾರೋಗ್ಯದ ನಡುವೆಯೂ ಮತ ಚಲಾಯಿಸಲು ಸಾಧ್ಯವಾಗುವಂತೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.  

- Advertisement -
spot_img

Latest News

error: Content is protected !!