Monday, May 6, 2024
Homeಕರಾವಳಿಉಡುಪಿಪಡುಬಿದ್ರೆ: ಮತದಾನ ಮಾಡಿದ ಕೆಲವೇ ಹೊತ್ತಿನಲ್ಲಿ 91 ವರ್ಷದ ವೃದ್ಧೆ ನಿಧನ

ಪಡುಬಿದ್ರೆ: ಮತದಾನ ಮಾಡಿದ ಕೆಲವೇ ಹೊತ್ತಿನಲ್ಲಿ 91 ವರ್ಷದ ವೃದ್ಧೆ ನಿಧನ

spot_img
- Advertisement -
- Advertisement -

ಪಡುಬಿದ್ರೆ : ಮತದಾನ ಮಾಡಿದ ಸ್ವಲ್ಪ ಹೊತ್ತಲ್ಲೇ ವೃದ್ಧೆಯೊಬ್ಬರು ಮೃತಪಟ್ಟ ಘಟನೆ ಹೆಜಮಾಡಿಯಲ್ಲಿ ನಡೆದಿದೆ. ಹೆಜಮಾಡಿಯ ಎನ್.ಎಸ್. ರೋಡ್ ನಿವಾಸಿ 91 ವರ್ಷದ ಮರಿಯಮ್ಮ ವೀಲ್‌ ಚೇರ್‌ನಲ್ಲಿ ಬಂದು ಮತದಾನ ಮಾಡಿದ್ರು.

ಮತದಾನ ಮಾಡಿ ಮನೆಗೆ ತೆರಳಿದ ಕೆಲವೇ ಕ್ಷಣಗಳಲ್ಲಿ ನಿಧರಾಗಿದ್ದಾರೆ ಎಂದು ತಿಳಿದುಬಂದಿದೆ.

- Advertisement -
spot_img

Latest News

error: Content is protected !!