Friday, April 26, 2024
Homeಕರಾವಳಿಕಾಸರಗೋಡುಕಾಸರಗೋಡು: ಭಾರೀ ಮೌಲ್ಯದ ಎಂ.ಡಿ.ಎಂ.ಎ. ಮಾದಕ ವಸ್ತು ಸಹಿತ ಆರೋಪಿ ಅಂದರ್

ಕಾಸರಗೋಡು: ಭಾರೀ ಮೌಲ್ಯದ ಎಂ.ಡಿ.ಎಂ.ಎ. ಮಾದಕ ವಸ್ತು ಸಹಿತ ಆರೋಪಿ ಅಂದರ್

spot_img
- Advertisement -
- Advertisement -

ಕಾಸರಗೋಡು: ಭಾರೀ ಮೌಲ್ಯದ ಎಂ.ಡಿ.ಎಂ.ಎ. ಮಾದಕ ವಸ್ತುವನ್ನು ಕಾಸರಗೋಡು ನಗರದ ಠಾಣಾ ಪೊಲೀಸರು ವಶಪಡಿಸಿಕೊಂಡು ಓರ್ವನನ್ನು ಬಂಧಿಸಿದ್ದಾರೆ ಬಂಧಿತನನ್ನು ತೆರುವತ್ ನ ಸಿ.ಎ. ಶಾಹಿಲ್ ಖಾನ್(34) ಎಂದು ಗುರುತಿಸಲಾಗಿದೆ.
ನಗರದ ರೈಲ್ವೆ ನಿಲ್ದಾಣ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ದಾರಿಯಾಗಿ ಬಂದ ಕಾರನ್ನು ನಿಲ್ಲಿಸಲು ಸೂಚನೆ ನೀಡಿದರೂ ನಿಲ್ಲಿಸದೆ ಪರಾರಿಯಾಗಿ ಬಳಿಕ ಪೊಲೀಸರು ಕಿಲೋ ಮೀಟರ್ ನಷ್ಟು ಬೆನ್ನಟ್ಟಿ ಹಿಡಿಯುವಲ್ಲಿ ಯಶಸ್ವಿಯಾದರು. ತಪಾಸಣೆ ನಡೆಸಿದಾಗ ಯುವಕನ ಪ್ಯಾಂಟ್ ನಲ್ಲಿದ್ದ ಭಾರೀ ಬೆಲೆ ಬಾಳುವ ಮಾದಕ ವಸ್ತುವನ್ನು ವಶ ಪಡಿಸಿಕೊಳ್ಳಲಾಗಿದೆ.

- Advertisement -
spot_img

Latest News

error: Content is protected !!