- Advertisement -
- Advertisement -
ಖ್ಯಾತ ನಟ ಸಲ್ಮಾನ್ ಖಾನ್ ಅವರ ಮಾಜಿ ಗೆಳತಿ ಕತ್ರಿನಾ ಕೈಫ್ ಅವರ ಮಾದಕ ಚಿತ್ರಗಳು ಅಭಿಮಾನಿಗಳಲ್ಲಿ ಅಚ್ಚರಿ ಹುಟ್ಟುವಂತೆ ಮಾಡಿವೆ. ಆದರೆ ಕತ್ರಿನಾ ಅವರನ್ನೇ ಹೋಲುವ ಇನ್ನೋರ್ವ ನಟಿ ಅಲಿನಾ ರೈ ಅವರದ್ದೇ ಎನ್ನುವ ಗೊಂದಲವೂ ಸೃಷ್ಟಿಸಿವೆ. ಕತ್ರಿನಾ ಮತ್ತು ಆಲಿನಾ ತದ್ರೂಪಿಗಳಂತಿರುವುದು ಅನೇಕ ವಿಶ್ಲೇಷಣೆಗೆ ಕಾರಣವಾಗಿದೆ.
ಬಾಲಿವುಡ್ ನಲ್ಲಿ ಇಂತಹ ಹಲವು ನಿದರ್ಶನಗಳಿವೆ. ಇದೀಗ ಕತ್ರಿನಾ ಹಾಗೂ ಅಲಿನಾ ಹೋಲಿಕೆ ವಿಶೇಷವಾಗಿದೆ. ಅದರಲ್ಲೂ ಮಾದಕ ಉಡುಗೆ ತೊಡುವುದರಲ್ಲಿ ಪೈಪೋಟಿ ಇದ್ದಂತಿದೆ.
ಈ ಉಭಯ ನಟಿಯರ ಆಕರ್ಷಕ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಂದ ವ್ಯಾಪಕ ಅಭಿಪ್ರಾಯಗಳನ್ನು ಹುಟ್ಟುಹಾಕಿದೆ.
- Advertisement -
