- Advertisement -
- Advertisement -
ಬಂಟ್ವಾಳ : ಬಂಟ್ವಾಳ ಪುರಸಭೆ ವ್ಯಾಪ್ತಿಯ ಕಸಬಾ ಗ್ರಾಮದ ಕುದನಗುಡ್ಡೆ ವಾರ್ಡ್ ನ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬಡ ಕುಟುಂಬಗಳಿಗೆ ದಿನ ಬಳಕೆಯ ಸಾಮಗ್ರಿಗಳನ್ನು ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈಯವರ ನೇತೃತ್ವದಲ್ಲಿ ಆಹಾರ ಕಿಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬಂಟ್ವಾಳ ಬ್ಲಾಕ್ ಅಧ್ಯಕ್ಷ ಬೇಬಿ ಕುಂದರ್, ಯತಿನ್ ಕುಲಾಲ್, ಹರೀಶ್ ಪೂಜಾರಿ, ನಿತೀನ್ ಕುಲಾಲ್, ಶ್ರೀಮತಿ ಭಾರತಿ, ಪುರಸಭೆ ಸದಸ್ಯರಾದ ವಿನೋದ್ ಕೆಮ್ಮಟಗುಡ್ಡೆ, ಶ್ರೀಮತಿ ಗೀತಾ ಕುದಾನೆ, ಸಂಜೀವ ಮೂಲ್ಯ, ಸದಾನಂದ ಪೂಜಾರಿ, ಗಣೇಶ್ ಕುದಾನಗುಡ್ಡೆ, ಪ್ರಮೋದ್ ಕೆಮ್ಮಾಟಗುಡ್ಡೆ, ಶ್ರೀಮತಿ ಶ್ವೇತಾ ಕುದಾನೆ ಮೊದಲಾದವರು ಉಪಸ್ಥಿತರಿದ್ದರು.
- Advertisement -