Saturday, May 18, 2024
Homeಪ್ರಮುಖ-ಸುದ್ದಿರಾಜ್ಯದಲ್ಲಿಂದು ಬರೋಬ್ಬರಿ 7665 ಕೊರೊನಾ ಕೇಸುಗಳು, ಒಂದೇ ದಿನ 139 ಮಂದಿ ಬಲಿ

ರಾಜ್ಯದಲ್ಲಿಂದು ಬರೋಬ್ಬರಿ 7665 ಕೊರೊನಾ ಕೇಸುಗಳು, ಒಂದೇ ದಿನ 139 ಮಂದಿ ಬಲಿ

spot_img
- Advertisement -
- Advertisement -

ಬೆಂಗಳೂರು : ರಾಜ್ಯದಲ್ಲಿ ಇಂದು ಕೊರೊನಾ ಮತ್ತೆ ತನ್ನ ಆರ್ಭಟವನ್ನು ಹೆಚ್ಚಿಸಿದೆ. ಇಂದು ಬರೋಬ್ಬರಿ 7665 ಮಂದಿ ಕೊರೊನಾ ಸೋಂಕು ದೃಢಪಟ್ಟಿದೆ. ಆ ಮೂಲಕ ರಾಜ್ಯದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 2,40,948ಕ್ಕೇರಿದೆ. ಇನ್ನು 139 ಮಂದಿ ಇಂದು ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. ಸದ್ಯ ರಾಜ್ಯದಲ್ಲಿ 79,782 ಸಕ್ರಿಯ ಪ್ರಕರಣಗಳಿದ್ದು, 1,56,949 ಮಂದಿ ಗುಣಮುಖರಾಗಿದ್ದಾರೆ. ಹಾಗೇ ಇಂದು 8,387 ಜನ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ ಕೊರೊನಾಗೆ 4,201 ಮಂದಿ ಬಲಿಯಾಗಿದ್ದಾರೆ.

ಹಾಗೇ ಬೆಂಗಳೂರಿನಲ್ಲಿ 2,242 ಪ್ರಕರಣಗಳು ಇಂದು ವರದಿಯಾಗಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 94,106ಕ್ಕೇರಿದೆ. ಇಂದು 49 ಮದಿ ಕೊರೊನಾಗೆ ಬಲಿಯಾಗಿದ್ದಾರೆ. ಸದ್ಯ ರಾಜಧಾನಿಯಲ್ಲಿ 33,081 ಸಕ್ರಿಯ ಪ್ರಕರಣಗಳಿದ್ದು, 59,492 ಜನ ಗುಣಮುಖರಾಗಿದ್ದಾರೆ. ಇಂದು 3520 ಜನ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ 1532 ಮಂದಿ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ.

- Advertisement -
spot_img

Latest News

error: Content is protected !!