Sunday, May 12, 2024
Homeಕರಾವಳಿದಕ್ಷಿಣಕನ್ನಡ ಜಿಲ್ಲೆಯ ಇಂದಿನ ಕೊರೊನಾ ಅಪ್ಡೇಟ್ಸ್..

ದಕ್ಷಿಣಕನ್ನಡ ಜಿಲ್ಲೆಯ ಇಂದಿನ ಕೊರೊನಾ ಅಪ್ಡೇಟ್ಸ್..

spot_img
- Advertisement -
- Advertisement -

ಮಂಗಳೂರು : ದಕ್ಷಿಣಕನ್ನಡದಲ್ಲಿಂದು 279 ಹೊಸ ಕೊರೊನಾ ಕೇಸುಗಳು ವರದಿಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 9296ಕ್ಕೇರಿದೆ. ಇನ್ನು ಇಂದು 9 ಜನ ಕೋವಿಡ್ ಗೆ ಬಲಿಯಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 2192 ಸಕ್ರಿಯ ಪ್ರಕರಣಗಳಿದ್ದು,6818 ಮಂದಿ ಗುಣಮುಖರಾಗಿದ್ದಾರೆ.

ಇಂದು 173 ಜನ ಡಿಸ್ಚಾರ್ಜ್ ಆಗಿದ್ದು, ಇದುವರೆಗೂ 284 ಮಂದಿಯನ್ನು ಕೊರೊನಾ ಜಿಲ್ಲೆಯಲ್ಲಿ ಬಲಿ ಪಡೆದುಕೊಂಡಿದೆ.

- Advertisement -
spot_img

Latest News

error: Content is protected !!