Friday, June 5, 2026
Homeಕರಾವಳಿಕನಕಮಜಲು: ಯುವಕ ಮಂಡಲ ವತಿಯಿಂದ ಹಲಸಿನ ಬೀಜ, ಮಾವಿನ ಬೀಜ ಬಿತ್ತನೆ

ಕನಕಮಜಲು: ಯುವಕ ಮಂಡಲ ವತಿಯಿಂದ ಹಲಸಿನ ಬೀಜ, ಮಾವಿನ ಬೀಜ ಬಿತ್ತನೆ

- Advertisement -
- Advertisement -

ಸುಳ್ಯ: ಯುವಕ ಮಂಡಲ (ರಿ) ಕನಕಮಜಲು ಇದರ ಆಶ್ರಯದಲ್ಲಿ ಮುಗೇರು ರಕ್ಷಿತಾರಣ್ಯದಲ್ಲಿ ಹಲಸಿನ ಬೀಜ, ಮಾವಿನ ಬೀಜ ಹಾಗೂ ಇನ್ನಿತರ ಬೀಜಗಳನ್ನು ಬಿತ್ತನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಶ್ರೀಧರ್ ಕುತ್ಯಾಳ, ಯುವಕ ಮಂಡಲದ ಪೂರ್ವ ಅಧ್ಯಕ್ಷರಾದ ಹೇಮಂತ್ ಮಠ, ನೇತ್ರ ಕುಮಾರ ಪೇರೋಲಿ, ಗಂಗಾಧರ ಮಾಣಿಕೊಡಿ, ಹರಿಪ್ರಸಾದ ಮಾಣಿಕೊಡಿ ಯುವಕ ಮಂಡಲದ ಅಧ್ಯಕ್ಷರಾದ ಜಯಪ್ರಸಾದ ಕಾರಿಂಜ, ಕಾರ್ಯದರ್ಶಿ ಬಾಲಚಂದ್ರ ನೆಡೀಲು ಹಾಗೂ ಎಲ್ಲಾ ಸದಸ್ಯರುಗಳು ಉಪಸ್ಥಿತರಿದ್ದರು.

- Advertisement -

Latest News

error: Content is protected !!