Thursday, June 4, 2026
Homeಕರಾವಳಿಮಂಗಳೂರು: ಪುತ್ತೂರು ಹಲ್ಲೆ ಪ್ರಕರಣಕ್ಕೆ ಕಲ್ಲಡ್ಕ ಪ್ರಭಾಕರ್‌ ಭಟ್‌, ನಳಿನ್‌ರೇ ಕಾರಣ: ಅಭಯಚಂದ್ರ ಜೈನ್‌ ಗಂಭೀರ...

ಮಂಗಳೂರು: ಪುತ್ತೂರು ಹಲ್ಲೆ ಪ್ರಕರಣಕ್ಕೆ ಕಲ್ಲಡ್ಕ ಪ್ರಭಾಕರ್‌ ಭಟ್‌, ನಳಿನ್‌ರೇ ಕಾರಣ: ಅಭಯಚಂದ್ರ ಜೈನ್‌ ಗಂಭೀರ ಆರೋಪ

- Advertisement -
- Advertisement -

ಮಂಗಳೂರು: ಪುತ್ತೂರಿನಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರಿಂದ ಹಲ್ಲೆ ನಡೆಯೋಕೆ ಕಾರಣವೇ ಕಲ್ಲಡ್ಕ ಪ್ರಭಾಕರ್ ಭಟ್ ಹಾಗೂ ನಳಿನ್ ಕುಮಾರ್ ಕಟೀಲ್ ಅಂತ ಮಾಜಿ ಸಚಿವ ಅಭಯಚಂದ್ರ ಜೈನ್ ಹೊಸ ಬಾಂಬ್‌ ಸಿಡಿಸಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಘಟನೆಗೆ ಸಿದ್ದರಾಮಯ್ಯ ಕಾರಣ ಅಂತ ಕಲ್ಲಡ್ಕ ಪ್ರಭಾಕರ್‌ ಭಟ್‌ ಹೇಳಿದ್ದಾರೆ. ಅದು ಸತ್ಯಕ್ಕೆ ದೂರವಾದದ್ದು. ಈ ಘಟನೆಗೆ ನಳಿನ್‌ ಹಾಗೂ ಕಲ್ಲಡ್ಕ ಪ್ರಭಾಕರ್‌ ಭಟ್‌ ಅವ್ರೇ ಕಾರಣ ಎಂದು ನೇರ ಆರೋಪ ಮಾಡಿದ್ದಾರೆ.

- Advertisement -

Latest News

error: Content is protected !!