- Advertisement -
- Advertisement -
ನವದೆಹಲಿ: ಇಂಡೇನ್ ಗ್ಯಾಸ್ ಗ್ರಾಹಕರಿಗೆ ಇನ್ನು ಎಲ್‌ಪಿಜಿ ಅಡುಗೆ ಅನಿಲ ರೀಫಿಲ್ ಮಾಡುವ ಸುಲಭ ಯೋಜನೆ ದೊರಕುತ್ತಿದೆ. ಈ ಯೋಜನೆ ಸಧ್ಯ ದೆಹಲಿಯಲ್ಲಿದ್ದು ದೇಶಾದ್ಯಂತ ಯೋಜನೆ ವಿಸ್ತರಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ.ವೃದ್ಧ ಗ್ರಾಹಕರು ಹಾಗೂ ಗ್ರಾಮೀಣ ಭಾಗದ ದೊಡ್ಡ ಸಂಖ್ಯೆಯ ಜನರಿಗೆ ಇದರಿಂದ ನೆರವಾಗಲಿದೆ.
ನಿಮ್ಮ ಸಿಲಿಂಡರ್ ಬುಕ್ ಆಗಲು ನೀವು ಕೇವಲ ಮಿಸ್ ಕಾಲ್ ಕೊಟ್ಟರೂ ಸಾಕು ದೇಶದ ಯಾವುದೇ ಮೂಲೆಯಲ್ಲಿರುವ ಗ್ರಾಹಕರು 84549 55555 ಸಂಖ್ಯೆಗೆ ಒಂದೇ ಒಂದು ಮಿಸ್ಡ್ ಕಾಲ್ ಕೊಟ್ಟು ರೀಫಿಲ್ ಬುಕಿಂಗ್ ಮಾಡಲು ಯ್ಯೋಜನೆ ರೂಪಿಸಲಾಗಿದೆ.ಈ ಹಿಂದೆ ಗ್ರಾಹಕ ಕೇಂದ್ರಗಳಿಗೆ ಕರೆ ಮಾಡಿ ಸುದೀರ್ಘ ಸಮಯ ಕಾಯುವುದಕ್ಕಿಂತ ವೇಗವಾಗಿ ಬುಕ್ ಮಾಡಲುಈ ವ್ಯವಸ್ಥೆ ಸಹಕಾರಿ
- Advertisement -