Friday, June 27, 2025
Homeಉದ್ಯಮಸತತ 10ನೇ ದಿನವೂ ಪೆಟ್ರೋಲ್, ಡೀಸೆಲ್ ದರ ಏರಿಕೆ

ಸತತ 10ನೇ ದಿನವೂ ಪೆಟ್ರೋಲ್, ಡೀಸೆಲ್ ದರ ಏರಿಕೆ

spot_img
- Advertisement -
- Advertisement -

ಬೆಂಗಳೂರು: ಸತತ 10ನೇ ದಿನವೂ ಪೆಟ್ರೋಲ್, ಡೀಸೆಲ್ ದರ ಏರಿಕೆ ಆಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್‌ಗೆ 0.49 ಪೈಸೆ ಮತ್ತು ಡೀಸೆಲ್‌ಗೆ 0.54 ಪೈಸೆ ಹೆಚ್ಚಳವಾಗಿದೆ. ದರ ಏರಿಕೆ ನಂತರ ಲೀಟರ್ ಪೆಟ್ರೋಲ್ ಬೆಲೆ ಲೀಟರ್‌ಗೆ ₹79.22 ಮತ್ತು ಡೀಸೆಲ್ ಲೀಟರ್‌ಗೆ ₹71.49 ಆಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ 0.47 ಪೈಸೆ ಏರಿಕೆ ಆಗಿದ್ದು ಲೀಟರ್ ಪೆಟ್ರೋಲ್‌ಗೆ ₹76.73 ಆಗಿದೆ. ಡೀಸೆಲ್‌ಗೆ 0.57 ಪೈಸೆ ಏರಿಕೆ ಆಗಿದ್ದು ಲೀಟರ್‌ಗೆ ₹75.19 ಆಗಿದೆ.

- Advertisement -
spot_img

Latest News

error: Content is protected !!