Monday, June 29, 2026
Homeಕರಾವಳಿಬೆಳ್ತಂಗಡಿಯ ಕಾರ್ಯತಡ್ಕ ನಿವಾಸಿ ಜೋನ್ ವೆಲ್ಲಂಕಲ್ ನಿಧನ

ಬೆಳ್ತಂಗಡಿಯ ಕಾರ್ಯತಡ್ಕ ನಿವಾಸಿ ಜೋನ್ ವೆಲ್ಲಂಕಲ್ ನಿಧನ

- Advertisement -
- Advertisement -

ಧರ್ಮಸ್ಥಳ: ಕಾರ್ಯತಡ್ಕ ಗ್ರಾಮದ ಕೃಷಿಕ ಜೋನ್ ವೆಲ್ಲಂಕಲ್ (79ವ) ಅವರು ಜೂ.29ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಅವರು ಜೂ.29ರಂದು ಮಧ್ಯಾಹ್ನ ಕಾರ್ಯತಡ್ಕ ಸಿ.ಎ ಬ್ಯಾಂಕ್ ಗೆ ಕೆಲಸ ನಿಮ್ಮಿತ ಬಂದಿದ್ದ ಸಂದರ್ಭ ಹೃದಯಾಘಾತ ಸಂಭವಿಸಿದ್ದು ತಕ್ಷಣ ಅವರನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾದರೂ ಸಹ ಚಿಕಿತ್ಸೆ ಫಲಿಸದೆ ಮೃತ ಪಟ್ಟಿದ್ದಾರೆ.

ಮೃತರಿಗೆ ಪತ್ನಿ ಹಾಗೂ ಓರ್ವೆ ಪುತ್ರಿ ಜಾನ್ಸಿ, ಈರ್ವರು ಪುತ್ರರಾದ ವೇಣೂರು ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿರುವ ಬೆನ್ನಿಚ್ಚನ್ ಮತ್ತು ಕಾರ್ಯತಡ್ಕ ಸಿರಿಯಾನ್ ಕ್ಯಾಥೊಲಿಕ್ ಬ್ಯಾಂಕ್ ನಲ್ಲಿ ಮ್ಯಾನೇಜರ್ ಆಗಿರುವ ಮ್ಯಾಥ್ಯೂವ್ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

- Advertisement -

Latest News

error: Content is protected !!