- Advertisement -
![]()
- Advertisement -
ಬೆಳ್ತಂಗಡಿ : ಬುರುಡೆ ಪ್ರಕರಣದ ಸಂಬಂಧ ಎಸ್.ಐ.ಟಿ ವಿಚಾರಣೆಗೆ ಇಂದು ಸಾಮಾಜಿಕ ಹೋರಾಟಗಾರ ಜಯಂತ್.ಟಿ ಪತ್ನಿ ಸೈಮಾ ಜಯಂತ್, ಮಗ ಜೀವನ್ ಜಯಂತ್ ,ಮಗಳು ಜಿಸ್ನಾ ಜಯಂತ್ ಹಾಜರಾಗಿದ್ದರು. ಬೆಳ್ತಂಗಡಿ ಎಸ್ ಐಟಿ ಕಚೇರಿಯಲ್ಲಿ ಅ.3 ರಂದು ಬೆಳಗ್ಗೆ 11:30 ಕ್ಕೆ ವಿಚಾರಣೆ ಹಾಜರಾಗಿ ಸಂಜೆ 5:30 ಕ್ಕೆ ಇಂದಿನ ತನಿಖೆ ಮುಗಿಸಿ ಮೂವರು ವಾಪಸ್ ತೆರಳಿದ್ದಾರೆ.
ಈ ನಡುವೆ ಸಂಚಾರಿ ಸ್ಟುಡಿಯೋದ ಯೂಟ್ಯೂಬರ್ ಸಂತೋಷ್ ಕಡಬ ಅವರ ಇಂದಿನ ತನಿಖೆ ಕೂಡ ಅಂತ್ಯವಾಗಿದೆ.
- Advertisement -


