Thursday, June 4, 2026
Homeಕರಾವಳಿಉಡುಪಿಹೆಸರಾಂತ ನೂತನ ಜಯಲಕ್ಷ್ಮಿ ಸಿಲ್ಕ್ಸ್ ಜವುಳಿ ಮಳಿಗೆ ಉಡುಪಿಯಲ್ಲಿ, ನೂತನ ಶಾಖೆಯ ಶಂಕು ಸ್ಥಾಪನೆ

ಹೆಸರಾಂತ ನೂತನ ಜಯಲಕ್ಷ್ಮಿ ಸಿಲ್ಕ್ಸ್ ಜವುಳಿ ಮಳಿಗೆ ಉಡುಪಿಯಲ್ಲಿ, ನೂತನ ಶಾಖೆಯ ಶಂಕು ಸ್ಥಾಪನೆ

- Advertisement -
- Advertisement -

ಉಡುಪಿ: ಕರ್ನಾಟಕದ ಹೆಸರಾಂತ ಜವುಳಿ ಮಳಿಗೆ ಜಯಲಕ್ಷ್ಮಿ ಸಿಲ್ಕ್ ಉದ್ಯಾವರ ಇದರ ನೂತನ ಶಾಖೆಯು ಉಡುಪಿ ನಗರದ ಹೃದಯ ಭಾಗದ ಬನ್ನಂಜೆ ಶೀರಿಬೀಡುವಿನಲ್ಲಿ ಭೂಮಿ ಪೂಜೆ ನಡೆಯಿತು.

ಪೇಜಾವರ ಮಠದ ಸ್ವಾಮೀಜಿಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥರು, ಸೋದೆ ಮಠದ ಸ್ವಾಮೀಜಿಗಳಾದ ಶ್ರೀ ವಿಶ್ವವಲ್ಲಭ ತೀರ್ಥರು ಹಾಗೂ ಡಾ . ಜಿ.ಶಂಕರ್ ಉಪಸ್ಥಿತಿಯಲ್ಲಿ ಭೂಮಿ ಪೂಜೆ ನೆರವೇರಿಸಲಾಯಿತು.

ಈ ಸಮಾರಂಭದಲ್ಲಿ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ , ಮಾಜಿ ಸಚಿವ ಅಭಯಚಂದ್ರ ಜೈನ್, ಉಡುಪಿ ನಗರಸಭಾ ವಿಪಕ್ಷ ನಾಯಕ ರಮೇಶ್ ಕಾಂಚನ್, ಸಂಸ್ಥೆಯ ಮಾಲಕರಾದ ವೀರೇಂದ್ರ ಹೆಗ್ಡೆ , ರವೀಂದ್ರ ಹೆಗ್ಡೆ , ಕುಟುಂಬಸ್ಥರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

- Advertisement -

Latest News

error: Content is protected !!