Friday, April 19, 2024
Homeತಾಜಾ ಸುದ್ದಿಜಮ್ಮು: ನಿಯಂತ್ರಣ ರೇಖೆ ಬಳಿ ಹಾರುವ ವಸ್ತು ಪತ್ತೆ- ಪಾಕ್ ಮಾಡಿದೆಯೇ ಹೊಸತೊಂದು ತಂತ್ರ?

ಜಮ್ಮು: ನಿಯಂತ್ರಣ ರೇಖೆ ಬಳಿ ಹಾರುವ ವಸ್ತು ಪತ್ತೆ- ಪಾಕ್ ಮಾಡಿದೆಯೇ ಹೊಸತೊಂದು ತಂತ್ರ?

spot_img
- Advertisement -
- Advertisement -

ಜಮ್ಮು: ಇಂದು ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ಪೂಚ್ ಜಿಲ್ಲೆಯ ಮೆಂಧರ್ ಸೆಕ್ಟರ್‌ನ ನಿಯಂತ್ರಣ ರೇಖೆ ಬಳಿ ಹಾರುವ ವಸ್ತುವನ್ನು ಗುರುತಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಪಾಕ್ ಸಂಘರ್ಷ ಅತಿಯಾಗಿದ್ದು ಇದು ಹೊಸತೊಂದು ತಂತ್ರವೇ ಎಂಬ ಅನುಮಾನ ಮೂಡುತ್ತಿದೆ. ಈ ವಸ್ತುವು ಭಾರತದ ಭೂಪ್ರದೇಶದ ಮೇಲೆ ಹಾರುತ್ತಿತ್ತು. ಇದು ಡ್ರೋನ್ ಹೌದೋ ಅಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಭದ್ರತಾ ಸಂಸ್ಥೆಗಳು ಈ ನೆಲೆಯಲ್ಲಿ ತನಿಖೆ ಕೈಗೊಂಡಿವೆ.ಕೆಲವು ದಿನಗಳ ಹಿಂದೆ ಜಮ್ಮು ಮತ್ತು ಕಾಶ್ಮೀರದ ಕೇರನ್ ವಲಯದಲ್ಲಿ ಎಲ್‌ಒಸಿ ಉದ್ದಕ್ಕೂ ಪಾಕಿಸ್ತಾನ ಸೇನೆಯ ಕ್ವಾಡ್‌ಕಾಪ್ಟರ್ ಅನ್ನು ಭಾರತೀಯ ಸೇನೆಯು ಹೊಡೆದುರುಳಿಸಿತ್ತು.ಈ ಎಲ್ಲಾ ಕಾರಣದಿಂದ ಗಡಿಯಲ್ಲಿನ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಲಾಗಿದೆ.

- Advertisement -
spot_img

Latest News

error: Content is protected !!