Thursday, June 4, 2026
HomeWorldಗೆಳತಿ ಜಯ ಜೊತೆ ಸಪ್ತಪದಿ ತುಳಿಯಲು ಸಿದ್ದರಾದ ದೀಪಕ್ ಚಹಾರ್

ಗೆಳತಿ ಜಯ ಜೊತೆ ಸಪ್ತಪದಿ ತುಳಿಯಲು ಸಿದ್ದರಾದ ದೀಪಕ್ ಚಹಾರ್

- Advertisement -
- Advertisement -

ಟೀಂ ಇಂಡಿಯಾದ ಸ್ಟಾರ್ ಬೌಲರ್ ದೀಪಕ್ ಚಹಾರ್ ಅವರು ತಮ್ಮ ಬಹುಕಾಲದ ಗೆಳತಿ ಜಯ ಭಾರದ್ವಾಜ್ ಅವರೊಂದಿಗೆ ಇಂದು (ಜೂನ್ 1, 2022 ರಂದು) ವಿವಾಹವಾಗಲಿದ್ದಾರೆ.

ದೀಪಕ್ ಮತ್ತು ಜಯಾ ಅವರ ಅದ್ಧೂರಿ ವಿವಾಹ ಮಹೋತ್ಸವದ ಸಿದ್ಧತೆಗಳು ಭರದಿಂದ ಸಾಗಿವೆ. ಇತ್ತೀಚೆಗಷ್ಟೇ ವೈರಲ್ ಆದ ವಿಡಿಯೋವೊಂದರಲ್ಲಿ ದೀಪಕ್ ಮತ್ತು ಜಯಾ ಇಬ್ಬರೂ ತಮ್ಮ ಮದುವೆಗೆ ಡ್ಯಾನ್ಸ್‌ ಸ್ಟೆಪ್ಸ್ ಕಲಿಯುತ್ತಿರುವುದು ಕಂಡುಬಂದಿದೆ.


ವರದಿಗಳ ಪ್ರಕಾರ, ಮೇ 31 ಕ್ಕಿಂತ ಒಂದು ದಿನ ಮುಂಚಿತವಾಗಿ ಅವರ ಮದುವೆಯ ವಿವಾಹದ ವಿಧಿವಿಧಾನಗಳು ಪ್ರಾರಂಭವಾಗಿವೆ. ಇದಕ್ಕಾಗಿ ಆಗ್ರಾದ ಹೋಟೆಲ್ ಜೇಪೀ ಪ್ಯಾಲೇಸ್ ಅನ್ನು ಕಾಯ್ದಿರಿಸಲಾಗಿದೆ.

- Advertisement -

Latest News

error: Content is protected !!