Thursday, May 2, 2024
HomeWorldಭಾರತ ಇಂಗ್ಲೆಂಡ್ ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಸೋಲು; ಸರಣಿ 2-2ರಿಂದ ಸಮಬಲ

ಭಾರತ ಇಂಗ್ಲೆಂಡ್ ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಸೋಲು; ಸರಣಿ 2-2ರಿಂದ ಸಮಬಲ

spot_img
- Advertisement -
- Advertisement -

ಭಾರತ-ಇಂಗ್ಲೆಂಡ್ ನಡುವಿನ ಕೊನೆಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಭರ್ಜರಿ ಜಯ ದಾಖಲಿಸಿದೆ.


2ನೇ ಇನ್ನಿಂಗ್ಸ್‌ನಲ್ಲಿ ರೂಟ್ ಹಾಗೂ ಬೈರ್‌ಸ್ಟೋ ಭರ್ಜರಿ ಶತಕ ಗಳಿಸಿ ತಂಡವು ಗೆಲುವಿನ ದಡ ಸೇರಿಸಿದರು.
ಬರೋಬ್ಬರಿ 7 ವಿಕೆಟ್‌ಗಳ ಜಯ ದಾಖಲಿಸಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 416 ರನ್‌ಗಳಿಸಿತ್ತು. ಆದರೆ ಈ ಮೊತ್ತ ಬೆನ್ನತ್ತಿದ ಇಂಗ್ಲೆಂಡ್ 284 ರನ್‌ಗಳಿಗೆ ಆಲೌಟ್ ಆಗಿ ಹಿನ್ನಡೆ ಅನುಭವಿಸಿತ್ತು.ಆದ್ರೆ 2ನೇ ಇನ್ನಿಂಗ್ಸ್‌ನಲ್ಲಿ ರನ್ ಕಲೆಹಾಕಲು ಭಾರತ ಪರದಾಡಿತು ಅಂತಿಮವಾಗಿ 245ರನ್‌ಗಳಿಸಿ ಆಲೌಟ್ ಆಗಿತ್ತು. ಈ ಮೂಲಕ ಇಂಗ್ಲೆಂಡ್‌ಗೆ 379ರನ್ ಟಾರ್ಗೆಟ್ ನೀಡಲಾಗಿತ್ತು.

ಈ ರನ್ ಬೆನ್ನತ್ತಿದ ಇಂಗ್ಲೆಂಡ್ ಉತ್ತಮ ಆರಂಭ ಪಡೆದು ರೂಟ್ ಹಾಗೂ ಬೈರ್‌ಸ್ಟೋ ಔಟಾಗದೆ ಶತಕ ಸಿಡಿಸಿ ತಂಡದ ಗೆಲುವಲ್ಲಿ ಪ್ರಮುಖರಾದರು. ಈ ಮೂಲಕ ಸರಣಿಯನ್ನ 2-2ರಿಂದ ಸಮಬಲ ಮಾಡಿಕೊಂಡಿತು.

- Advertisement -
spot_img

Latest News

error: Content is protected !!