Wednesday, June 3, 2026
Homeಕರಾವಳಿಉಡುಪಿಮಲ್ಪೆ: ಬೀಚ್ ಜೀವ ರಕ್ಷಕ ದಳದ ನೂತನ ಕಟ್ಟಡ ಉದ್ಘಾಟನೆ

ಮಲ್ಪೆ: ಬೀಚ್ ಜೀವ ರಕ್ಷಕ ದಳದ ನೂತನ ಕಟ್ಟಡ ಉದ್ಘಾಟನೆ

- Advertisement -
- Advertisement -

ಮಲ್ಪೆ: ಪರಶುರಾಮ ಫ್ರೆಂಡ್ಸ್, ಮಲ್ಪೆ ಬೀಚ್ ಜೀವ ರಕ್ಷಕ ದಳ ಇದರ ನೂತನ ಕಟ್ಟಡದ ಉದ್ಘಾಟನೆಯನ್ನು ಇಂದು ಶಾಸಕರಾದ ಕೆ. ರಘುಪತಿ ಭಟ್ ರವರು ನೆರವೇರಿಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷರಾದ ಯಶ್ ಪಾಲ್ ಸುವರ್ಣ, ಉಡುಪಿ ನಗರ ಸಭೆಯ ಉಪಾಧ್ಯಕ್ಷರಾದ ಲಕ್ಷ್ಮೀ ಮಂಜುನಾಥ ಕೊಳ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ, ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಪಾಂಡುರಂಗ ಮಲ್ಪೆ, ಮಲ್ಪೆ ಬೀಚ್ ನಿರ್ವಾಹಕರಾದ ಸುದೇಶ್ ಶೆಟ್ಟಿ, ಉದ್ಯಮಿಗಳಾದ ಸದಾನಂದ ಸಾಲ್ಯಾನ್, ಮಿಥುನ್ ಕುಂದರ್, ಸನತ್ ಸಾಲ್ಯಾನ್, ವಿ. ಲೈಟ್ಸ್ ನಿರ್ದೇಶಕರಾದ ಮಂಜು, ಪರಶುರಾಮ ಫ್ರೆಂಡ್ಸ್ ಅಧ್ಯಕ್ಷರಾದ ಶಾನ್ ರಾಜ್ ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.

- Advertisement -

Latest News

error: Content is protected !!