Friday, May 3, 2024
Homeಕರಾವಳಿಉಡುಪಿಕೊರೋನಾ ಕೇಸ್ ಜಾಸ್ತಿಯಾದರೆ ಲಾಕ್ ಡೌನ್ ಮಾಡುವ ಅಪಾಯ!: ಸಚಿವ ಕೋಟಾ ಶ್ರೀನಿವಾಸ ಪೂಜಾರಿ

ಕೊರೋನಾ ಕೇಸ್ ಜಾಸ್ತಿಯಾದರೆ ಲಾಕ್ ಡೌನ್ ಮಾಡುವ ಅಪಾಯ!: ಸಚಿವ ಕೋಟಾ ಶ್ರೀನಿವಾಸ ಪೂಜಾರಿ

spot_img
- Advertisement -
- Advertisement -

ಮಂಗಳೂರು: ಕೊರೋನಾ ಕೇಸ್ ಹೆಚ್ಚಾದ್ರೆ ಲಾಕ್ ಡೌನ್ ಆಗುವ ಅಪಾಯವಿದೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಎಚ್ಚರಿಸಿದ್ದಾರೆ. ಮಂಗಳೂರಿನಲ್ಲಿ ಇಂದು ಮಾತನಾಡಿದ ಕೋಟಾ ಶ್ರೀನಿವಾಸ ಪೂಜಾರಿ, ಪಾಸಿಟಿವಿಟಿ ರೇಟ್ ಶೇಕಡಾ 3ಕ್ಕೆ ತಲುಪಿರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಮಾಡಲಾಗಿದೆ, ಇದು ಹೆಚ್ಚಾದ್ರೆ ಲಾಕ್ ಡೌನ್ ಮಾಡುವ ಅಪಾಯವಿದೆ ಎಂದು ಹೇಳಿದ್ದಾರೆ.


ಕೋವಿಡ್ ನಿಯಂತ್ರಣ ಮಾಡೊದು ಆರೋಗ್ಯ ಇಲಾಖೆಯ ಜವಾಬ್ದಾರಿ‌ ಎಂದು ಹೇಳಿರುವ ಸಚಿವ ಕೋಟಾ ನಿಯಮಗಳನ್ನು ಪಾಲಿಸುವುದು ಕೂಡಾ ಸಾರ್ವಜನಿಕರ ಜವಾಬ್ದಾರಿಯಾಗಿದೆ ಎಂದು ತಿಳಿಸಿದ್ದಾರೆ.

ಕೇರಳ ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚಿರುವ ಕಾರಣಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರಂತ್ಯದ ಕರ್ಫ್ಯೂ ಜಾರಿಗೊಳಿಸಲಾಗಿದೆ.

- Advertisement -
spot_img

Latest News

error: Content is protected !!