Sunday, May 5, 2024
Homeತಾಜಾ ಸುದ್ದಿಪತ್ನಿಯನ್ನ ದಾರುಣವಾಗಿ ಕೊಲೆಗೈದ ಪತಿ- ಇಷ್ಟಕ್ಕೂ ಮಡದಿ ಮಾಡಿದ ತಪ್ಪೇನು ಗೊತ್ತಾ?

ಪತ್ನಿಯನ್ನ ದಾರುಣವಾಗಿ ಕೊಲೆಗೈದ ಪತಿ- ಇಷ್ಟಕ್ಕೂ ಮಡದಿ ಮಾಡಿದ ತಪ್ಪೇನು ಗೊತ್ತಾ?

spot_img
- Advertisement -
- Advertisement -

ತೆಲಂಗಾಣ:ಇಲ್ಲಿನ ಖಮ್ಮಮ್​ ಜಿಲ್ಲೆಯ ಯೆರ್ರಪಲೇಂ ಗ್ರಾಮದಲ್ಲಿ ಮದುವೆಯಾದ ಕೆಲವೇ ತಿಂಗಳಲ್ಲಿ ಪತಿಯೇ ಪತ್ನಿಯನ್ನ ದಾರುಣವಾಗಿ ಕೊಲೆಗೈದ ಘಟನೆ ನಡೆದಿದೆ. ಮೃತ ಮಹಿಳೆಯನ್ನ ಎರ್ರಮಲ್ಲಾ ನವ್ಯಾ ಎಂದು ಹೇಳಲಾಗಿದ್ದು ಈಕೆ ಪತಿಯ ಇಚ್ಛೆಗೆ ವಿರುದ್ಧವಾಗಿ
ಫೇಸ್​ಬುಕ್​ ಹಾಗೂ ವಾಟ್ಸಾಪ್​ನಲ್ಲಿ ಜಾಸ್ತಿ ಚಾಟ್​ ಮಾಡುತ್ತಿದ್ದಳು.

ಈ ಕಾರಣಕ್ಕೆ ಈಕೆಯ ಪತಿ ನಾಗ ಶೇಷು ರೆಡ್ಡಿ ಈಕೆಯನ್ನ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.ಪತಿ ಕೋಪಗೊಂಡು ಸಾಕಷ್ಟು ಬಾರಿ ಕಲಹ ಮಾಡಿದ್ದು ಜಗಳ ತಾರಕಕ್ಕೇರಿದ್ದು ನಾಗ ತನ್ನ ಪತ್ನಿಯನ್ನ ಕೊಲೆ ಮಾಡಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ.

- Advertisement -
spot_img

Latest News

error: Content is protected !!