Sunday, June 7, 2026
Homeತಾಜಾ ಸುದ್ದಿಉಪ್ಪಿನಂಗಡಿ: ರೀಚಾರ್ಜ್‌ ಮಾಡಿಸಿಕೊಳ್ಳಲು ಬಂದ ಹಿಂದೂ ಮಹಿಳೆಯರೇ ಈತನ ಟಾರ್ಗೆಟ್:‌ ನಂಬರ್‌ ಪಡೆದು ಪ್ರೀತಿಯ ನಾಟಕವಾಡ್ತಾನೆ...

ಉಪ್ಪಿನಂಗಡಿ: ರೀಚಾರ್ಜ್‌ ಮಾಡಿಸಿಕೊಳ್ಳಲು ಬಂದ ಹಿಂದೂ ಮಹಿಳೆಯರೇ ಈತನ ಟಾರ್ಗೆಟ್:‌ ನಂಬರ್‌ ಪಡೆದು ಪ್ರೀತಿಯ ನಾಟಕವಾಡ್ತಾನೆ ಹುಷಾರ್:‌ ಸದ್ದಿಲ್ಲದೇ ನಡೆಯುತ್ತಿದೆ ಲವ್‌ ಜಿಹಾದ್

- Advertisement -
- Advertisement -

ಉಪ್ಪಿನಂಗಡಿ: ಇಲ್ಲಿನ ಹೊಸ ನಿಲ್ದಾಣದ ಬಳಿ ಇರುವ ಝೆನ್‌ ಟೆಲಿಕಾಂನಲ್ಲಿ ಲವ್‌ ಜಿಹಾದ್‌ ನಡೆಯುತ್ತಿದ್ಯಾ? ಹೀಗೊಂದು ಆರೋಪಕ್ಕೆ ಸಾಕ್ಷಿಯಾಗಿದೆ ಈ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಸಮೀರ್‌ ಎಂಬ ಹುಡುಗನ ಮೆಸೇಜ್‌ಗಳು…

ಸಮೀರ್‌ ಎಂಬಾತ ಈ ಅಂಗಡಿಗೆ ರೀಚಾರ್ಜ್ ಮಾಡಲು ಬಂದ ಹಿಂದೂ ಮಹಿಳೆಯರ ನಂಬರ್‌ ಪಡೆದು ಕಾಲ್‌ ಮೆಸೇಜ್‌ ಮಾಡುವ ಮೂಲಕ ಲವ್‌ ಜಿಹಾದ್‌ಗೆ ಪ್ರಯತ್ನಿಸ್ತಾ ಇದ್ದಾನೆ ಎಂಬ ಆರೋಪ ಕೇಳಿ ಬಂದಿದೆ.  ಉಪ್ಪಿನಂಗಡಿ ನಗರದಲ್ಲಿ ಇಂತಹದ್ದೊಂದು ಮೆಸೇಜ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕರುವೇಲು ಸಮೀಪದ ಜಿಹಾದಿ ಸಮೀರ್ ಎಂಬಾತ ರೀಚಾರ್ಜ್ ಮಾಡಿಸಿಕೊಳ್ಳಲು ಬಂದ ಹಿಂದೂ ಯುವತಿಯರ ಮೊಬೈಲ್ ನಂಬರನ್ನು ಪಡೆದು ಕಾಲ್ ಮೆಸೇಜ್ ಮಾಡಿರುವುದು ಕಂಡುಬಂದಿದೆ. ಹಾಗೂ ಇನ್ಸಾಗ್ರಾಮ್ ಮೂಲಕ ಹಿಂದೂ ಯುವತಿಯರ ಹೆಸರನ್ನು ತಿಳಿದುಕೊಂಡು ಮೆಸೇಜ್ ಮಾಡಿ ಅವರನ್ನು ಪುಸಲಾಯಿಸಿ ಮೊಬೈಲ್ ನಂಬರ್ ಪಡೆದುಕೊಂಡು ಹಿಂದೂ ಯುವತಿಯರಲ್ಲಿ ಪ್ರೀತಿಯ ನಾಟಕವಾಡಿದ ಸುದ್ದಿಯು ತಿಳಿದು ಬಂದಿದೆ. ಈ ವಿಷಯವನ್ನು ತಿಳಿದ ಸ್ಥಳೀಯ ಹಿಂದೂ ಯುವಕರು ಈ ಜಿಹಾದಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

- Advertisement -

Latest News

error: Content is protected !!