Saturday, June 6, 2026
Homeಕರಾವಳಿಮಂಗಳೂರಿನಲ್ಲಿ ‌ಮತ್ತೆ ತಲೆದೋರಿದ ಹಿಜಾಬ್ ವಿವಾದ

ಮಂಗಳೂರಿನಲ್ಲಿ ‌ಮತ್ತೆ ತಲೆದೋರಿದ ಹಿಜಾಬ್ ವಿವಾದ

- Advertisement -
- Advertisement -

ಮಂಗಳೂರು: ಮಂಗಳೂರಿನಲ್ಲಿ ಮತ್ತೆ ಇಂದು ಹಿಜಾಬ್ ವಿವಾದ ತಲೆದೋರಿದೆ. ವಾಮಂಜೂರಿನ ಸೆಂಟ್ ರೇಮಂಡ್ ಕಾಲೇಜಿನಲ್ಲಿ ವಿವಾದ ಉಂಟಾಗಿದೆ

ಹಿಜಾಬ್ ಧರಿಸಿ ಪಿಯುಸಿ ಪರೀಕ್ಷೆ ಬರೆಯಲು ಬಿಡದ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿನಿಯರನ್ನು ವಾಪಾಸ್ ಕಳುಸಿದೆ. ಆದರೆ ವಾಪಸ್ ಕಳುಹಿಸಿದ್ದಕ್ಕೆ ಮುಸ್ಲಿಂ ವಿದ್ಯಾರ್ಥಿಗಳಿಂದ ಪರೀಕ್ಷೆ ಬಹಿಷ್ಕಾರ ನಡೆದಿದೆ.

ಎರಡು ಪರೀಕ್ಷೆಗಳಿಗೆ ಹಿಜಾಬ್ ಧರಿಸಲು ಅವಕಾಶ ನೀಡಿದ್ದ ಕಾಲೇಜು, ಇಂದು ಇದ್ದ ಪರೀಕ್ಷೆಗೆ ಹಿಜಾಬ್ ತೆಗೆದಿಟ್ಟು ಬರುವಂತೆ ಸೂಚನೆ‌‌ ನೀಡಿದೆ.

ಹೀಗಾಗಿ ಕಾಲೇಜಿನಿಂದ ಹೊರಗೆ ಬಂದು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಜಮಾಯಿಸಿದ್ದಾರೆ.

- Advertisement -

Latest News

error: Content is protected !!