Wednesday, May 8, 2024
Homeತಾಜಾ ಸುದ್ದಿದೇಶದೊಳಗೆ ನುಸುಳಲು ಯತ್ನಿಸುತ್ತಿದ್ದಾರೆ 300-415 ಭಯೋತ್ಪಾದಕರು-ಜಮ್ಮು,ಕಾಶ್ಮೀರದ ಗಡಿಯಲ್ಲಿ ಹೈ ಅಲರ್ಟ್!…

ದೇಶದೊಳಗೆ ನುಸುಳಲು ಯತ್ನಿಸುತ್ತಿದ್ದಾರೆ 300-415 ಭಯೋತ್ಪಾದಕರು-ಜಮ್ಮು,ಕಾಶ್ಮೀರದ ಗಡಿಯಲ್ಲಿ ಹೈ ಅಲರ್ಟ್!…

spot_img
- Advertisement -
- Advertisement -

ಶ್ರೀನಗರ: ಭಾರತ ಉಗ್ರ ನಿಗ್ರಹದ ಕಾರ್ಯಾಚರಣೆಯನ್ನು ತೀವ್ರ ಗೊಳಿಸುತ್ತಿರುವ ಬೆನ್ನಲ್ಲೇ
ಭಾರತದ ಕಾರ್ಯಾಚರಣೆಯಿಂದ ಒಳನುಸುಳುವುದಕ್ಕೆ ಸಾಧ್ಯವಾಗದೇ 300-415 ಭಯೋತ್ಪಾದಕರು ಜಮ್ಮು-ಕಾಶ್ಮೀರದ ಎಲ್‌ಒಸಿ ಬಳಿ ಇರುವ ಲಾಂಚ್ ಪ್ಯಾಡ್ ಗಳಲ್ಲೇ ಕಾಯುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಜಮ್ಮು-ಕಾಶ್ಮೀರದಲ್ಲಿ ಶಾಂತಿ, ಸಹಜ ಸ್ಥಿತಿಯನ್ನು ಕದಡುವುದಕ್ಕಾಗಿ ಪಾಕಿಸ್ತಾನದ ಬೆಂಬಲ ಹೊಂದಿರುವ ಉಗ್ರರು ಒಳನುಸುಳುವುದಕ್ಕಾಗಿ ಲಾಂಚ್ ಪ್ಯಾಡ್ ಗಳ ಬಳಿಯೇ ಕಾಯುತ್ತಿದ್ದಾರೆ. ಜಮ್ಮು ಪ್ರದೇಶದ ಪಿರ್ ಪಂಜಾಲ್ ಬಳಿ 119-216 ಮಂದಿ ಭಯೋತ್ಪಾದಕರು ಹೊಂಚು ಹಾಕಿ ಕುಳಿತಿದ್ದಾರೆ ಎಂಬ ವಿವರ ಲಭ್ಯವಾಗಿದೆ.

- Advertisement -
spot_img

Latest News

error: Content is protected !!