Sunday, June 28, 2026
Homeಕರಾವಳಿಕರಾವಳಿಯಲ್ಲಿ ಜೂನ್ 12 ರಿಂದ ಜೂನ್ 15 ರವರೆಗೆ ಭಾರಿ ಮಳೆ ಸಾಧ್ಯತೆ.!!

ಕರಾವಳಿಯಲ್ಲಿ ಜೂನ್ 12 ರಿಂದ ಜೂನ್ 15 ರವರೆಗೆ ಭಾರಿ ಮಳೆ ಸಾಧ್ಯತೆ.!!

- Advertisement -
- Advertisement -

ಮಂಗಳೂರು_ಕರಾವಳಿಯಲ್ಲಿ ಮುಂಗಾರು ಮಳೆ ಅಬ್ಬರ ಪ್ರಾರಂಭವಾಗಿದ್ದು ಜೂನ್ 12 ರಿಂದ 15 ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನವ ಇಲಾಖೆ ಮುನ್ಸೂಚನೆ ನೀಡಿದೆ

ಜೂನ್ 10 ರ ಗುರುವಾರ ಕರ್ನಾಟಕದ ಕರಾವಳಿ ತೀರದಲ್ಲಿ ವ್ಯಾಪಕ ಮಳೆಯಾಗಿದೆ. ಕರಾವಳಿಯ ಅನೇಕ ಹಳ್ಳಿಗಳು ಮತ್ತು ನಗರಗಳಲ್ಲಿ ಸರಾಸರಿ ನಾಲ್ಕು ಸೆಂ.ಮೀ ಮಳೆಯಾದರೆ ಉತ್ತರ ಕನ್ನಡದಲ್ಲಿ ಎಂಟು ಸೆಂ.ಮೀ ಮಳೆಯಾಗಿದೆ ಎಂದು ಇಲಾಖೆಯ ನಿರ್ದೇಶಕ ಸಿ ಎಸ್ ಪಾಟೀಲ್ ತಿಳಿಸಿದ್ದಾರೆ.

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕರಾವಳಿ ಭಾಗಗಳಲ್ಲಿ ಮುಂಗಾರು ಮಳೆ ಹೆಚ್ಚಾಗಲಿದೆ.

- Advertisement -

Latest News

error: Content is protected !!