Friday, June 26, 2026
Homeಕರಾವಳಿಪ್ರವೀಣ್ ಪಾರ್ಥೀವ ಶರೀರದ ಮೆರವಣಿಗೆ ಜೊತೆಗೇ ಸಾಗುತ್ತಿರುವ ಶಾಸಕ ಹರೀಶ್ ಪೂಂಜ

ಪ್ರವೀಣ್ ಪಾರ್ಥೀವ ಶರೀರದ ಮೆರವಣಿಗೆ ಜೊತೆಗೇ ಸಾಗುತ್ತಿರುವ ಶಾಸಕ ಹರೀಶ್ ಪೂಂಜ

- Advertisement -
- Advertisement -

ಸುಳ್ಯ: ಪ್ರವೀಣ್ ಪಾರ್ಥೀವ ಶರೀರದ ಮೆರವಣಿಗೆ ಪುತ್ತೂರಿನಿಂದ ಸವಣೂರು, ಕಾಣಿಯೂರು, ನಿಂತಿಕಲ್ಲು ಮಾರ್ಗವಾಗಿ‌‌ ಬೆಳ್ಳಾರೆಗೆ ಆಗಮಿಸುತ್ತಿದ್ದು ಮೆರವಣಿಗೆಯುದ್ದಕ್ಕೂ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ‌ ಸಾಗುತ್ತಿದ್ದಾರೆ.

ಇನ್ನು  ಸ್ಥಳೀಯ ಶಾಸಕರಿಗಿಂತಲೂ ಮೊದಲು ಹರೀಶ್ ಪೂಂಜ ಪುತ್ತೂರು ಆಸ್ಪತ್ರೆ ಬಳಿ‌ ಧಾವಿಸಿದ್ದರು. ಮತ್ತೊಂದೆಡೆ ಜಿಲ್ಲಾ ಉಸ್ತುವಾರಿ‌ ಸಚಿವರಾದ ಸುನೀಲ್ ಕುಮಾರ್ ಹಾಗೂ ಮೀನುಗಾರಿಕಾ ಸಚಿವ ಎಸ್ ಅಂಗಾರ ಇನ್ನು‌ ಪುತ್ತೂರಿಗೆ ಬಂದಿಲ್ಲ ಎಂದು ಜನ‌ ಆಕ್ರೋಶ ಹೊರ ಹಾಕುತ್ತಿದ್ದಾರೆ.

- Advertisement -

Latest News

error: Content is protected !!