Tuesday, July 14, 2026
Homeಕರಾವಳಿಪುತ್ತೂರು; ಯುವತಿಯರಿಗೆ ಕಿರುಕುಳ ಆರೋಪ; ಪೊಲೀಸರಿಗೆ ದೂರು ನೀಡಿದ ಯುವತಿಯರು

ಪುತ್ತೂರು; ಯುವತಿಯರಿಗೆ ಕಿರುಕುಳ ಆರೋಪ; ಪೊಲೀಸರಿಗೆ ದೂರು ನೀಡಿದ ಯುವತಿಯರು

- Advertisement -
- Advertisement -

ಪುತ್ತೂರು; ತಮಗೆ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ನೊಂದ ಯುವತಿಯರು  ಪುತ್ತೂರು ಮಹಿಳಾ ಪೊಲೀಸರಿಗೆ ದೂರು ನೀಡಿದ್ದಾರೆ.‌.

ಕಲ್ಲೇಗ ಶೇವಿರೆ ಸಮೀಪ ಯುವತಿಯರು ಕೆಲಸ ಬಿಟ್ಟು ಮನೆಗೆ ಹೋಗುತ್ತಿದ್ದ ಸಂದರ್ಭ ಬೈಕ್‌ನಲ್ಲಿ ಬಂದ ಯುವಕರ ತಂಡವೊಂದು ಯುವತಿಯರನ್ನು ಅಡ್ಡಗಟ್ಟಿ ಚುಡಾಯಿಸಿ, ಕಿರುಕುಳ ನೀಡಿರುವುದಾಗಿ ಯುವತಿಯರು ಪೊಲೀಸರಿಗೆ ದೂರು ನೀಡಿದ್ದಾರೆ. ಈ  ಕುರಿತು ಮಹಿಳಾ ಠಾಣೆ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

- Advertisement -

Latest News

error: Content is protected !!