Friday, May 3, 2024
Homeತಾಜಾ ಸುದ್ದಿಮನೆ ಬಾಡಿಗೆ ಮೇಲೂ ಜಿಎಸ್‌ಟಿ: ಅಷ್ಟಕ್ಕೂ ಇದು ಯಾರಿಗೆ ಅನ್ವಯವಾಗುತ್ತೆ ಗೊತ್ತಾ?

ಮನೆ ಬಾಡಿಗೆ ಮೇಲೂ ಜಿಎಸ್‌ಟಿ: ಅಷ್ಟಕ್ಕೂ ಇದು ಯಾರಿಗೆ ಅನ್ವಯವಾಗುತ್ತೆ ಗೊತ್ತಾ?

spot_img
- Advertisement -
- Advertisement -

ಇಷ್ಟು ದಿನ ವಾಣಿಜ್ಯ ಆಸ್ತಿಗಳನ್ನು ಬಾಡಿಗೆಗೆ ಪಡೆದರೆ ಮಾತ್ರ ಜಿಎಸ್​ಟಿ ಪಾವತಿಸಬೇಕಿತ್ತು. ಇನ್ನು ಮುಂದೆ ಹಾಗಿಲ್ಲ, ಜಿಎಸ್​ಟಿ ನೋಂದಾಯಿತ ವ್ಯಕ್ತಿಗಳು ವಸತಿ ಮನೆ ಬಾಡಿಗೆದಾರರಾಗಿದ್ದರೂ ಜಿಎಸ್​ಟಿ ಕಟ್ಟಲೇಬೇಕು.

ಹೊಸ ಜಿಎಸ್‌ಟಿ ನಿಯಮಗಳ ಪ್ರಕಾರ ಜಿಎಸ್​ಟಿ ನೋಂದಾಯಿತ ಉದ್ಯಮಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರೆ ಆತ ಬಾಡಿಗೆ ಹಣದ ಜೊತೆಗೆ ಶೇ.18 ರಷ್ಟು ಜಿಎಸ್​ಟಿ ಪಾವತಿಸಬೇಕು. ಆದರೆ ಮನೆ ಮಾಲೀಕರು ಜಿಎಸ್​ಟಿ ಪಾವತಿಸಬೇಕಿಲ್ಲ. ಮನೆ ಅಥವಾ ವಾಸ್ತವ್ಯದ ಕಟ್ಟಡವನ್ನು ಉದ್ಯಮ ಸಂಸ್ಥೆಗೆ ಬಾಡಿಗೆ ನೀಡಿದ್ರೆ ಮಾತ್ರ ಜಿಎಸ್ ಟಿ ಅನ್ವಯಿಸುತ್ತದೆ.

- Advertisement -
spot_img

Latest News

error: Content is protected !!